ಕೊಪ್ಪಳ, ಮೇ. ೧೯. ಕೊಪ್ಪಳ ತಾಲೂಕ ಚುಕ್ಕನಕಲ್ ಗ್ರಾಮದಲ್ಲಿ ದಿ ೨೦-೦೫-೨೦೧೩ ಸೋಮವಾರ ದಂದು ಬೆಳಿಗ್ಗೆ ೭ ರಿಂದ ಮಹಾಋಷಿ ಶ್ರೀ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ, ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ, ಹಾಗೂ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಮಿಗಳ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಸಾನಿಧ್ಯವನ್ನು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಮಿಗಳು ವಾಲ್ಮೀಕಿ ಗುರುಪೀಠ. ರಾಜನಹಳ್ಳಿ ಹರಿಹರ, ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ, ಶ್ರೀ ಚಚ್ಚಪ್ಪ ನಾಯಕ ಗುರುಗಳು, ಹುಲಿಹೈದರ, ಶ್ರೀ ಅಪ್ಪಯ್ಯ ಗುರುಗಳು ಹಿರೇಮನ್ನಾಪೂರ ವಹಿಸುವರು, ಅಧ್ಯಕ್ಷತೆಯನ್ನು ಸಚಿವ ಸತೀಶ ಜಾರಕಿಹೊಳಿ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಶಾಸಕರಾದ
ಕೆ.ರಾಘವೇಂದ್ರ ಹಿಟ್ನಾಳ ಕೊಪ್ಪಳ, ಬಿ. ಶ್ರೀರಾಮುಲು ಬಳ್ಳಾರಿ, ಸುರೇಶ ಬಾಬು ಶಾಸಕರು ಕಂಪ್ಲಿ, ಇಕ್ಬಾಲ್ ಅನ್ಸಾರಿ ಶಾಸಕರು ಗಂಗವತಿ, ಸಂಗಣ್ಣ ಕರಡಿ ಮಾಜಿ ಶಾಸಕರು ಕೊಪ್ಪಳ, ಬಿ. ಪಿ. ಅಡ್ನೂರ ನಿವೃತ್ತ ಅಪರ ಜಿಲ್ಲಾಧಿಕಾರಿಗಳು ಕೊಪ್ಪಳ, ಡಾ. ಸೀತಾ ಗೂಳಪ್ಪ ಹಲಗೇರಿ ಮಾಜಿ ಉಪಾಧ್ಯಕ್ಷರು ಜಿ ಪಂ ಕೊಪ್ಪಳ,
ದೇವಣ್ಣ ಮೇಕಾಳಿ ಅಧ್ಯಕ್ಷರು ತಾ ಪಂ ಕೊಪ್ಪಳ, ನಾಗನಗೌಡ ಪಾಟೀಲ್ ಸದಸ್ಯರು ಜಿ ಪಂ ಕೊಪ್ಪಳ, ಟಿ.ರತ್ನಾಕರ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕೆಪಿಟಿಸಿಸಿ ಎಸ್ಟಿ ಸೆಲ್, ರಾಮಣ್ಣ ಕಲ್ಲನವರ ಜಿಲ್ಲಾ ಧiದರ್ಶಿಗಳು ವಾಲ್ಮೀಕಿ ಗುರುಪೀಠ, ಅಭಯಕುಮಾರ ಕೊಪ್ಪಳ, ಚಂದಪ್ಪ ತಳವಾರ ಜಿಲ್ಲಾ ಅಧ್ಯಕ್ಷರು ವಾಲ್ಮೀಕಿ ಸಮಾಜ, ವಾಲ್ಮೀಕಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ ನಾಯಕ, ಮುಖಂಡರಾದ ಶರಣಪ್ಪ ನಯಕ, ಮಾರ್ಕಂಡೆಪ್ಪ ಕಲ್ಲನವರ, ಹನುಮಂತಪ್ಪ ಹ್ಯಾಟಿ, ಕೋಟೇಶ ತಳವಾರ ತಾಲೂಕ ಅಧ್ಯಕ್ಷರು ವಾಲ್ಮೀಕಿ ಸಮಾಜ,
ಶಿವಮೂರ್ತಿ ಗೂತ್ತೂರ ತಾಲೂಕ ಪ್ರಧಾನ ಕಾರ್ಯದರ್ಶಿಗಳು ವಾಲ್ಮೀಕಿ ನಾಯಕ ಕ್ಷೇ.ಸಂ. ಕೊಪ್ಪಳ, ಪತ್ರಕರ್ತ ಮಂಜುನಥ ಜಿ. ಗೊಂಡಬಾಳ, ಇಂದಿರಾ ಭಾವಿಕಟ್ಟಿ ಮುಂತಾದವರು ಪಾಲ್ಗೊಳ್ಳುವರು ಈ ಸಂದರ್ಭದಲ್ಲಿ ನೂತನ ಶಾಸಕರಿಗೆ ಸನ್ಮಾನಿಸಲಾಗುವದು ಎಂದು ಕಾರ್ಯಕ್ರಮ ಸಂಘಟಕರಾದ ರಾಮಣ್ಣ ಗೊರ್ಜಿ ಚುಕ್ಕನಕಲ್, ಸಿದ್ದಲಿಂಗಪ್ಪ ವಾಲ್ಮೀಕಿ ಮತ್ತು ಯಲ್ಲಪ್ಪ ವಾಲ್ಮೀಕಿ ಹೇಳಿದ್ದಾರೆ
0 comments:
Post a Comment