PLEASE LOGIN TO KANNADANET.COM FOR REGULAR NEWS-UPDATES



     ಕರ್ನಾಟಕ ಸರ್ಕಾರವು ೭ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ಖ೦ಡಿಸಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಶೊಕ ವ್ರುತ್ತದಲ್ಲಿ ವಿಧ್ಯಾರ್ಥಿ ಸ೦ಘಟನೆ ಎಸ್.ಐ.ಓ ಪ್ರತಿಭಟನೆ ನಡೆಸಿತು. 

     
      ಪ್ರತಿಭಟನೆಯನ್ನುದ್ದೆಶಿಸಿ ಎಸ್.ಐ.ಓ ಕೊಪ್ಪಳ ಘಟಕದ ಕಾರ್ಯದರ್ಶಿಯಾದ ರಿಯಾಜ್ ಅಹ್ಮದ್ ಮಾತನಾಡಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಮೂಲಕ ಸರಕಾರವು ಬಡನಿರ್ಗತಿಕ ವರ್ಗಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ತನ್ನ ಬದ್ಧತೆಯಿಂದ ನುಣುಚಿಕೊಳ್ಳುತ್ತಿದೆ. ಸರಕಾರದ ಅದೀನದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟದ ಕೊರತೆ, ತಾಂಡವವಾಡುತ್ತಿರುವ ಭಚಾರ ಹಾಗೂ ಆಡಳಿತ ವರ್ಗಗಳಲ್ಲಿ ಆಂತರಿಕ ಕಚ್ಚಾಟ ಜಗಜ್ಜಾಹೀರಾಗಿರುವ ಸಂಗತಿ. 
    

    ಹಾಗಿರುವಾಗ ಸರಕಾರದಿಂದ ನಡೆಸಲ್ಪಡುವ ವಿಶ್ವವಿದ್ಯಾಲಯಗಳಲ್ಲಿನ ಗುಣಮಟ್ಟವನ್ನು ಮೇಲ್ದರ್ಜೆಗೆ ಒಯ್ಯುವ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆದಾsರವಾಗುವ ಬದಲು ಖಾಸಗಿ ವಿಶ್ವವಿದ್ಯಾಲಯಗಳನ್ನು ತೆರೆಯಲು ಅನುಮತಿ ನೀಡಿದೆ. ಸರಕಾರದ ಈ ಬೇಜವಾಬ್ದಾರಿ ವರ್ತನೆಯಿಂದಾಗಿ ಸರಕಾರದಿಂದ ನಡೆಸಲ್ಪಡುವ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಖಾಸಗಿ ವೃತ್ತಿಪರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮಟ್ಟಕ್ಕೆ ತಲುಪಲು ವಿಪsಲವಾಗಬಹುದು. ಇದರಿಂದಾಗಿ ಕ್ಯಾಂಪಸ್ ಆಯ್ಕೆಯ ಅವಕಾಶದಿಂದಲೂ ವಂಚಿತರಾಗುವ ಸಾದsತೆ ಹೆಚ್ಚು ಇದರಿಂದಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಡೆಗಣಿಸಲ್ಪಡುವ ಪರಿಸ್ಥಿತಿ ಉಂಟಾಗಬಹುದು. 
   
    ರಾಜ್ಯದ ವಿವಿಧ ಭಾಗಗಳಲ್ಲಿ ತಲೆ ಎತ್ತಲಿರುವ ಖಾಸಗಿ ವಿಶ್ವವಿದ್ಯಾಲಯಗಳು ಸರಕಾರದ ಉದ್ದೇಶಕ್ಕೆ ಹಿಡಿದ ಕನ್ನಡಿಯಂತಿದೆ. ಇದರರ್ಥ ಕೇವಲ ಶ್ರೀಮಂತರು ಈ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ಪಶ ವೆಚ್ಚ, ವಸತಿ, ಹಾಗೂ ಸಾರಿಗೆಯ ವೆಚ್ಚವನ್ನು ಭರಿಸಬಲ್ಲರು ಜೊತೆಗೆ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಗಾiಂತರ ಪzಶದಲ್ಲಿ ಇದರ ಅಧೀನಗೊಳಪಟ್ಟ ಕಾಲೇಜಿನ ಸ್ಥಾಪನೆಯಿಂದಾಗಿ ರಿಯಲ್ ಎಸ್ಟೇಟ್‌ನ ಮೌಲ್ಯವು ಗಗನಕ್ಕೆ ಏರಲಿದೆ. ಇದರಿಂದಾಗಿ ಕೇವಲ ಬsಮಾಲಿಕರಿಗೆ ಮಾv ಲಾಬsವಾಗಲಿದೆ. ಆದ್ದರಿಂದ ಎಸ್.ಐ.ಓ. ಕರ್ನಾಟಕ ಘಟಕ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿರುವ ರಾಜ್ಯ ಸರಕಾರದ ದೆsರಣೆಯನ್ನು ಖಂಡಿಸುತ್ತದೆ. ಆರ್ಥಿಕವಾಗಿ ಬಡ ಹಿಂದುಳಿದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಎಸ್.ಐ.ಓ. ಕರ್ನಾಟಕ ಘಟಕವು ರಾಜ್ಯಾದ್ಯಂತ ವಿನೂತನ ರೀತಿಯ ತಿಬsಟನೆಯನ್ನು ವಿಕೂಂಡಿz..

   ಕರ್ನಾಟಕ ರಾಜ್ಯದ ಘನತೆತ್ತ ರಾಜ್ಯಪಾಲರು ಖಾಸಗಿ ವಿಶ್ವವಿದ್ಯಾಲಯ ಮಸೂದೆಯನ್ನು ತಿರಸ್ಕರಿಸುವಂತೆ ಮಾತ್ರ ಖಾಸಗಿ ವಿಶ್ವವಿದ್ಯಾಲಯದ ಬದಲು ಪತ್ರೀ ಜಿಲ್ಲಾ ಕೇಂದUಳಲ್ಲಿ ಸರಕಾರಿ ವಿಶ್ವವಿದ್ಯಾಲಯವನ್ನು ತೆರೆಯಬೇಕೆಂದು ಹಾಗೂ ಸರಕಾರವು ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಉತ್ತಮಗೊಳಿಸಬೇಕೆಂಬ ಬೇಡಿಕೆಯನ್ನು ಎಸ್.ಐ.ಓ. ವುಂದಿಡುvz ಎ೦ದು ಹೆಳಿದರು.
      
     ಹಾಗು ಎಸ್.ಐ.ಓ ನ ಧಾರವಡ ಪ್ರಾದೆಶಿಕ ವಲಯದ ಅಧ್ಯಕ್ಶರಾದ ಮೊಹಮ್ಮದ್ ಕಲೀಮುಲ್ಲಾ ಖಾನ್ ಪ್ರತಿಭಟನೆಯನ್ನುದ್ದೆಶಿಸಿ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ.ರವಿ ಶಿಕ್ಷಣದ ಖಾಸಗಿಕರಣದ ವಿರುದ್ಧ ಹೊರಾಡಿ ಅಧಿಕಾರಕ್ಕೆ ಬ೦ದು ಇ೦ದು ತಾವೆ ಶಿಕ್ಷಣವನ್ನು ಖಾಸಗಿಕರಣಗೊಳಿಸುತ್ತಿರುವಿದು ಖ೦ಡನೀಯ ಯೆ೦ದು ಅಕ್ರೊಶ್ ವ್ಯಕ್ತಪಡಿಸಿದರು.
   
      ಪ್ರತಿಭಟನೆಯೆಲ್ಲಿ ಎಸ್.ಐ.ಓ ಕೊಪ್ಪಳ ಘಟಕದ ಅದ್ಯಕ್ಶರಾದ ಮೊಹಮ್ಮದ್ ಅಸದುಲ್ಲಾ ಖಾನ್, ಕಾರ್ಯಕರ್ತರಾದ ಮೊಹಮ್ಮದ ಜಕ್ರಿಯಾ ಖಾನ್, ಜಮಾತ್-ಎ-ಇಸ್ಲಾಮಿ ಹಿ೦ದ್ ನ ಕಾರ್ಯಕರ್ತರಾದ ಮೊಹಮ್ಮದ್ ಇಸಾಕ್ ಫ಼ುಜೈಲ್ ಹಾಗು ಹಲವಾರು ವಿಧ್ಯಾರ್ಥಿಗಳು  ಭಾಗವಹಿಸಿ ನ೦ತರ ಜಿಲ್ಲಾಧಿಕಾರಿಗಳ ಕಚೆರಿಗೆ ತೆರಳಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ ರಾಜ್ಯಪಾಲರಿಗೆ ಕಳುಹಿಸಲು ಕೊರಲಾಯಿತು.


Advertisement

0 comments:

Post a Comment

 
Top