PLEASE LOGIN TO KANNADANET.COM FOR REGULAR NEWS-UPDATES


   ಕೊಪ್ಪಳ ನಗರಸಭೆಯ ೩೧ ವಾರ್ಡುಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಾರ್ಡ್ ವಾರು ವಿವರ ಇಂತಿದೆ.
ವಾರ್ಡ್ ಸಂಖ್ಯೆ ೦೧: ಕಸ್ತೂರಿ ಬಸಯ್ಯ (ಜೆಡಿಎಸ್), ಲತಾ ವೀರಣ್ಣ ಸಂಡೂರ (ಕಾಂಗ್ರೆಸ್), ಶರಣವ್ವ ವಿರುಪಾಕ್ಷಯ್ಯ (ಬಿಜೆಪಿ), ಗವಿಸಿದ್ದಮ್ಮ ಬಸವರಾಜ (ವೆ.ಪಾ.ಇಂಡಿಯಾ), ಶಿಲ್ಪಾ ಬಾಲಚಂದ್ರ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೦೨ : ನಿರ್ಮಲಾ ಕಾರಟಗಿ (ಬಿಜೆಪಿ), ಮುನ್ನಿಬೇಗಂ (ಜೆಡಿಎಸ್), ರುದ್ರಮ್ಮ ವಿರುಪಾಕ್ಷಯ್ಯ (ಕಾಂಗ್ರೆಸ್), ತ್ರಿವೇಣಿ ಜ್ಞಾನಮೋಠೆ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೦೩ : ಅಮ್ಜದ್ ಪಟೇಲ್ ಎಸ್‌ಎಂ ಪಟೇಲ್ (ಕಾಂಗ್ರೆಸ್), ಈಶಪ್ಪ ವೀರಭದ್ರಪ್ಪ ಹುಬ್ಬಳ್ಳಿ (ಬಿಜೆಪಿ), ಚಂದ್ರಶೇಖರ ಭರಮಪ್ಪ ಕವಲೂರ (ಜೆಡಿಎಸ್), ಅರುಣ ವೇದಪಾಠಕ (ಕೆಜೆಪಿ), ಮೆಹಬೂಬ ಖಾಜಸಾಬ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೦೪ : ಮಹೇಶ ಭಜಂತ್ರಿ (ಕಾಂಗ್ರೆಸ್), ಯಲ್ಲಪ್ಪ ಬಸಾಪಟ್ಟಣ (ಜೆಡಿಎಸ್), ರಾಮಣ್ಣ ಹುಲಗಪ್ಪ ಪೂಜಾರ (ಬಿಜೆಪಿ), ರಂಗಪ್ಪ ಪೂಜಾರ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೦೫ : ರೇಣುಕಾ ಕಲ್ಲಾಕ್ಷಪ್ಪ (ಕಾಂಗ್ರೆಸ್), ಲಕ್ಷ್ಮಮ್ಮ ಚನ್ನನಗೌಡ (ಜೆಡಿಎಸ್), ಸುನಿತಾ ಅಶೋಕ (ಬಿಜೆಪಿ).
ವಾರ್ಡ್ ಸಂಖ್ಯೆ ೦೬ : ಎಂ. ಕಾಟನ ಪಾಷಾ ಜಾನಿಸಾಬ (ಕಾಂಗ್ರೆಸ್), ಬಾಷಾಸಾಬ ಸಿಕ್ಕಲಗಾರ (ಜೆಡಿಎಸ್), ಶಿವಪ್ಪ ಜಂಗಳಿ (ಬಿಜೆಪಿ), ಕೌಸರ ಕೋಲ್ಕಾರ (ವೆ.ಪಾ.ಇಂಡಿಯಾ), ಫಕೀರಪ್ಪ ಹೊಸಮನಿ (ಬಿಎಸ್‌ಆರ್)
ವಾರ್ಡ್ ಸಂಖ್ಯೆ ೦೭ : ನಸೀಮಾ ಬೇಗಂ (ಕಾಂಗ್ರೆಸ್), ಬಾಣಕಾರ ರೇಣುಕಾ ಬಸವರಾಜ (ಬಿಜೆಪಿ), ಬೇಗಂ ಅಪ್ಸರಮಿಯಾ (ಜೆಡಿಎಸ್).
ವಾರ್ಡ್ ಸಂಖ್ಯೆ ೦೮ : ಅಪ್ಪಣ್ಣ ಪದಕಿ (ಬಿಜೆಪಿ), ಮಂಜುನಾಥಗೌಡ ಕಲ್ಲನಗೌಡ ಮಾಲಿಪಾಟೀಲ (ಕಾಂಗ್ರೆಸ್), ಸರೀತಾ ಪಟಗಾಂವಕರ್ (ಜೆಡಿಎಸ್), ಯಂಕಪ್ಪ ಕಟ್ಟಿಮನಿ (ಬಿಎಸ್‌ಆರ್), ಮಂಜುನಾಥ ಗಾಳಿ (ಪಕ್ಷೇತರ).
ವಾರ್ಡ್ ಸಂಖ್ಯೆ ೦೯ : ಮಲ್ಲಿಕಾರ್ಜುನ (ಬಿಜೆಪಿ), ಮಹ್ಮದ್ ಜೀಲಾನ ಚುಮ್ನಿಎಣ್ಣಿ (ಜೆಡಿಎಸ್), ಸೈಯದ್ ಮೆಹಬೂಬ (ಕಾಂಗ್ರೆಸ್), ಬಡಿಮಾ ಹೊನ್ನೂರಸಾ (ಬಿಎಸ್ ಆರ್).
ವಾರ್ಡ್ ಸಂಖ್ಯೆ ೧೦ : ದಾಮೋದರ ವಾಸುದೇವ ವರ್ಣೇಕರ್ (ಕಾಂಗ್ರೆಸ್), ಪಂಪಣ್ಣಸಾ ಮಗಜಿ (ಬಿಜೆಪಿ), ಮೌನೇಶ ಕರಾಟೆ (ಜೆಡಿಎಸ್), ಬಾಬಾ ಹುಸೇನ್ (ಬಿಎಸ್‌ಆರ್), ಮಹ್ಮದ್ ಗೌಸ್ ಮುಲ್ಲಾ (ವೆ.ಪಾ.ಇಂಡಿಯಾ), ಸುರೇಶ ದೇವಾಡಿಗ (ಪಕ್ಷೇತರ).
ವಾರ್ಡ್ ಸಂಖ್ಯೆ ೧೧ : ಹಾಲೇಶ್ ಕುಮಾರ್ ಕಂದಾರಿ (ಬಿಜೆಪಿ), ದಶರಥ ಅರಿಕೇರಿ (ಜೆಡಿಎಸ್), ಮುತ್ತುರಾಜ (ಕಾಂಗ್ರೆಸ್), ವಿಶ್ವನಾಥ ಎಂ ಬೆಲ್ಲದ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೨ : ಯಲ್ಲಮ್ಮ ಸಿದ್ದಪ್ಪ ಬಂಗಾರಿ (ಜೆಡಿಎಸ್), ಶಾಂತ ಹನುಮಂತ (ಬಿಜೆಪಿ), ಸುಮಾ ಶಿವಕುಮಾರ ಕಟ್ಟಿಮನಿ (ಕಾಂಗ್ರೆಸ್), ಸರಿತಾ ಸುಧಾಕರ ಹೊಸಮನಿ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೩ : ಖಾಜಾವಲಿ ಅಬ್ದುಲಸಾಬ್ ಬನ್ನಿಕೊಪ್ಪ (ಜೆಡಿಎಸ್), ಗೋವಿಂದಪ್ಪ ನೇಮಣ್ಣ ಶಿರುಸಾಲ್ಲಿ (ಬಿಜೆಪಿ), ಮೊಹಮ್ಮದ ರಫೀಕ್ (ಕಾಂಗ್ರೆಸ್), ಡಾ. ಮಜೀದ್ (ವೆ.ಪಾ.ಇಂಡಿಯಾ), ಮೆಹಬೂಬ ಹುಸೇನ್ ನಾಲಬಂದ್ (ಬಿಎಸ್‌ಆರ್), ಎಂ.ಡಿ. ಶಕೀಲ (ಪಕ್ಷೇತರ).
ವಾರ್ಡ್ ಸಂಖ್ಯೆ ೧೪ : ಗೆಜ್ಜೆ ಸೋಮಪ್ಪ (ಜೆಡಿಎಸ್), ನಿಂಗಪ್ಪ ಹನುಂತಪ್ಪ ಗೆಜ್ಜಿ (ಬಿಜೆಪಿ), ಮಲ್ಲಪ್ಪ ವೀರಪ್ಪ ಕವಲೂರ (ಕಾಂಗ್ರೆಸ್), ನಾಗರಾಜ ರಾಮಚಂದ್ರಪ್ಪ ಭಜಂತ್ರಿ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೫: ಖಾದರಸಾಬ ಲಾಲಸಾಬ ಕುದ್ರಿಮೋತಿ (ಜೆಡಿಎಸ್), ಸೈ.ಅ.ಮಜೀದ ಸಲೀಮಸಾಬ (ಬಿಜೆಪಿ), ಮಾನ್ವಿ ಪಾಶಾ (ಕಾಂಗ್ರೆಸ್), ರಾಜು ಉತ್ತಂಗಿ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೬ : ಮಹ್ಮದ್ ರಫೀಕ ಮನಿಯಾರ (ಜೆಡಿಎಸ್), ರಹೇಮಾನಬಾಷಾ ಮರ್ದಾನಸಾಬ (ಬಿಜೆಪಿ), ರಾಮಣ್ಣ ವೆಂಕಪ್ಪ ಹದ್ದಿನ (ಕಾಂಗ್ರೆಸ್), ಚಂದ್ರಶೇಖರ ಉತ್ತಂಗಿ (ಪಕ್ಷೇತರ).
ವಾರ್ಡ್ ಸಂಖ್ಯೆ ೧೭ : ಅಡ್ಡೆದಾರ ರಾಮಚಂದ್ರಪ್ಪ (ಜೆಡಿಎಸ್), ಪ್ರಕಾಶ ಮಂಗಳೂರ(ಬಿಜೆಪಿ), ಮೌಲಾಹುಸೇನ ಬುರಾನುದ್ದೀನ ಜಮೇದಾರ (ಕಾಂಗ್ರೆಸ್), ಮಲ್ಲಿಕಾರ್ಜುನ ಭರಮಪ್ಪ ಕಲ್ಲನವರ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೮ : ಚನ್ನಬಸಪ್ಪ ಕೊಟ್ಯಾಳ (ಜೆಡಿಎಸ್), ರಮೇಶ ಉಮಚಗಿ (ಕಾಂಗ್ರೆಸ್), ಶರಣಪ್ಪ ಕಳಕಪ್ಪ ಅಂಗಡಿ (ಬಿಜೆಪಿ), ಈರಣ್ಣ ವಿಶ್ವನಾಥ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೧೯ : ಜಯಮ್ಮ (ಬಿಜೆಪಿ), ಮೀನಾಕ್ಷಮ್ಮ (ಜೆಡಿಎಸ್), ಮಂಜುಳಾ ಶಿವಮೂರ್ತಿ ಗುತ್ತೂರು (ಕಾಂಗ್ರೆಸ್), ಗೀತಾ ವಾಲ್ಮೀಕಿ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೨೦ : ಗವಿಸಿದ್ದಪ್ಪ (ಕಿರಣ) ಚಿನ್ನೂರು (ಬಿಜೆಪಿ), ಗವಿಸಿದ್ದಪ್ಪ ಶಿವಪ್ಪ ಮುಂಡರಗಿ (ಜೆಡಿಎಸ್), ಸೈಯದ್ ಅಮೀನುದ್ದಿನ್ ಹುಸೇನಿ (ಕಾಂಗ್ರೆಸ್), ಅತೀಖ್ ರೆಹಮಾನ್ (ವೆ.ಪಾ.ಇಂಡಿಯಾ), ಖಾಜಿಪಾಶಾ (ಬಿಎಸ್‌ಆರ್), ಪ್ರಶಾಂತ ಎಸ್ ಪಾಟೀಲ (ಪಕ್ಷೇತರ), ರಾಜಾಭಕ್ಷಿ (ಪಕ್ಷೇತರ).
ವಾರ್ಡ್ ಸಂಖ್ಯೆ ೨೧ : ರಶೀದಾ ಬೇಗಂ (ಕಾಂಗ್ರೆಸ್), ಸುವರ್ಣಾ (ಬಿಜೆಪಿ), ಹಲೀಮಾಬಿ (ಜೆಡಿಎಸ್), ಫಿರ್‌ದೋಷಾ (ವೆ.ಪಾ.ಇಂಡಿಯಾ), ಶಾಂತಾ (ಬಿಎಸ್‌ಆರ್), ರೋಹಿಣಿ (ಪಕ್ಷೇತರ).
ವಾರ್ಡ್ ಸಂಖ್ಯೆ ೨೨ : ಪ್ರಾಣೇಶ ಆರ್ ಮಹೇಂದ್ರಕರ್ (ಬಿಜೆಪಿ), ಹೆಚ್.ಎ. ಯೋಗಾನಂದ (ಜೆಡಿಎಸ್), ವಿರುಪಾಕ್ಷಪ್ಪ (ಕಾಂಗ್ರೆಸ್), ರಾಕೇಶ್ (ಬಿಎಸ್‌ಆರ್).
ವಾರ್ಡ್ ಸಂಖ್ಯೆ ೨೩ : ಅಮರವ್ವ ಸುಂಕಪ್ಪ ಗದಗ (ಸಿಪಿಐ(ಎಂ)), ಜನಾಬಾಯಿ ನಾಮದೇವ ಚಕ್ಕಲಿ (ಬಿಜೆಪಿ), ದ್ಯಾಮವ್ವ (ಜೆಡಿಎಸ್), ಸವಿತಾ ಭಜಂತ್ರಿ (ಕಾಂಗ್ರೆಸ್).
ವಾರ್ಡ್ ಸಂಖ್ಯೆ ೨೪ : ಅನಿಕೇತ ಅಂದಾನಪ್ಪ ಅಗಡಿ (ಕಾಂಗ್ರೆಸ್), ಬನ್ನಿಗೋಳ ಪ್ರಲ್ಹಾದ (ಬಿಜೆಪಿ), ವಾದಿರಾಜ (ಜೆಡಿಎಸ್), ಮ.ಇಸಾಬ ಫಜೀಲ (ವೆ.ಪಾ.ಇಂಡಿಯಾ).
ವಾರ್ಡ್ ಸಂಖ್ಯೆ ೨೫ : ಮಮತಾ ಗವಿಸಿದ್ದನಗೌಡ ಪಾಟೀಲ (ಜೆಡಿಎಸ್), ಶಕುಂತಲಾ ಹಾಲಯ್ಯ ಹುಡೇಜಾಲಿ (ಕಾಂಗ್ರೆಸ್), ಶೋಭ ಬಾಯಿ ಮಂಜುನಾಥ (ಬಿಜೆಪಿ), ಬೋರಮ್ಮ ಪರಶುರಾಮ ತಳಗಡೆ (ಬಿಎಸ್‌ಆರ್), ವಿಜಯಾ ಸಿದ್ದಲಿಂಗಯ್ಯ ಹಿರೇಮಠ (ಪಕ್ಷೇತರ).
ವಾರ್ಡ್ ಸಂಖ್ಯೆ ೨೬ : ಜಾಕೀರ ಹುಸೇನ ಖಾಜಾ ಹುಸೇನ ಕಿಲ್ಲೇದಾರ (ಬಿಜೆಪಿ), ಪ್ರಾಣೇಶ ಗೋವಿಂದಾಚಾರ ಮಾದಿನೂರ (ಬಿಜೆಪಿ), ಸುರೇಶ ಪರಮೇಶ್ವರಪ್ಪ ಮುಂಡರಗಿ (ಜೆಡಿಎಸ್), ಪಾಪಣ್ಣ ದುರಗಪ್ಪ (ಬಿಎಸ್‌ಆರ್), ರವಿಚಂದ್ರ ಸೋಮನಗೌಡ ಮಾಲಿಪಾಟೀಲ (ಕೆಜೆಪಿ), ಅಲ್ಲಿಸಾಬ ಬಡೆಸಾಬ ರದ್ದೆವಾಡಗಿ (ಪಕ್ಷೇತರ), ದತ್ತಾತ್ರೇಯ ರಾಮಚಂದ್ರ ಜೋಶಿ (ಪಕ್ಷೇತರ), ಪ್ರಶಾಂತಸಿಂಗ್ ರಜಪೂತ (ಪಕ್ಷೇತರ), ಎಸ್.ಬಿ. ಮಾಲಿಪಾಟೀಲ (ಪಕ್ಷೇತರ) ಮೆಹಬೂಬಸಾಬ ಗೂಡಸಾಬ ಕಲೀಫನವರ (ಪಕ್ಷೇತರ).  
ವಾರ್ಡ್ ಸಂಖ್ಯೆ ೨೭ : ಉಪೇಂದ್ರರಾಜು ಹರಿಕೃಷ್ಣ (ಕಾಂಗ್ರೆಸ್), ಗವಿಸಿದ್ದಪ್ಪ ಶರಣಪ್ಪ ಪಾಟೀಲ (ಬಿಜೆಪಿ), ಬಸವರಾಜ ಸಂಗಪ್ಪ ಗಂಗಾವತಿ (ಜೆಡಿಎಸ್), ಹೆಚ್.ಕೆ. ಪ್ರಫುಲ್ ಗೌಡ (ಕೆಜೆಪಿ), ರೋಹಿತ್ ಬಿ (ಬಿಎಸ್‌ಆರ್), ಬಸವರಾಜ ಕೊಪ್ಪಳ (ಪಕ್ಷೇತರ), ಮಹೇಂದ್ರಕುಮಾರ ಮೀಠಾಲಾಲ್ ಚೋಪ್ರಾ (ಪಕ್ಷೇತರ).
ವಾರ್ಡ್ ಸಂಖ್ಯೆ ೨೮ : ಖಲಂದರ ಮರ್ದಾನಸಾಬ ಗುಬ್ಬಿ (ಜೆಡಿಎಸ್), ನೀಲಕಂಠಯ್ಯ ಗವಿಸಿದ್ದಪ್ಪ ಹಿರೇಮಠ (ಬಿಜೆಪಿ), ಬಾಳಪ್ಪ ದೇವಪ್ಪ ಬಾರಕೇರ (ಕಾಂಗ್ರೆಸ್), ಗವಿಸಿದ್ದಯ್ಯ ಮಹಾಲಿಂಗಯ್ಯ ಹಿರೇಮಠ (ಬಿಎಸ್‌ಆರ್), ಸಣ್ಣ ರಾಜಪ್ಪ ಬಸಪ್ಪ ಪೂಜಾರ (ವೆ.ಪಾ.ಇಂಡಿಯಾ), ಹೇಮಂತ ಬಿ ತುಪ್ಪದ್ (ಕೆಜೆಪಿ), ಈರಪ್ಪ ಬಸಪ್ಪ ಹಿರೇಹೊಳಿ (ಪಕ್ಷೇತರ), ದೇವರಾಜ ವೀರಣ್ಣ ಹಾಲಸಮುದ್ರ (ಪಕ್ಷೇತರ), ಹನುಮಂತಪ್ಪ ಅನಾಳಪ್ಪ ತರಕಾರಿ (ಪಕ್ಷೇತರ).
ವಾರ್ಡ್ ಸಂಖ್ಯೆ ೨೯ : ಬಸವ್ವ ರಾಮಣ್ಣ ಹಳ್ಳಿಗುಡಿ (ಕಾಂಗ್ರೆಸ್), ರತ್ನಾ ಚನ್ನಪ್ಪ (ಬಿಜೆಪಿ), ವಿದ್ಯಾ ಸಂಗನಗೌಡ ಮಾಲಿಪಾಟೀಲ (ಜೆಡಿಎಸ್).
ವಾರ್ಡ್ ಸಂಖ್ಯೆ ೩೦ : ಜೀನತ ಬೇಗಂ ಸೈಯದ್ ನಾಸೀರ್ (ಜೆಡಿಎಸ್), ರಾಜ ಮುನ್ನಾ ಮೆಹಬೂಬಪಾಶಾ (ಬಿಜೆಪಿ), ಎಂ. ಸಾಬೀರಾ ಬೇಗಂ ಹುಸೇನಪೀರಾ (ಕಾಂಗ್ರೆಸ್), ಅಂಜುಮ್ ಬೇಗಂ ಮರ್ದಾನ ಅಲಿ ನಾಯಕ (ಬಿಎಸ್‌ಆರ್), ಪಾರಮ್ಮ ವೀರನಗೌಡ (ಪಕ್ಷೇತರ), ವಿಶಾಲಾಕ್ಷಿ ವಿರೇಶ ವಾಲ್ಮೀಕಿ (ಕೆಜೆಪಿ), ಸಾವಿತ್ರಿ ರವೀಂದ್ರ ಮುಜುಮದಾರ (ಪಕ್ಷೇತರ).
ವಾರ್ಡ್ ಸಂಖ್ಯೆ ೩೧ : ಮಹಾದೇವಪ್ಪ ಬಸಪ್ಪ ಜವಳಿ (ಬಿಜೆಪಿ), ಮೌಲಾಹುಸೇನ ತಳಕಲ್ (ಜೆಡಿಎಸ್), ಶರಣಪ್ಪ ವಿಠ್ಠಪ್ಪ ಚಂದನಕಟ್ಟೆ (ಕಾಂಗ್ರೆಸ್), ಗುದ್ನೆಪ್ಪ ಮುದುಕಪ್ಪ ಗುದ್ನೆಪ್ಪನವರ (ಕೆಜೆಪಿ), ವಿನೋದಗೌಡ ಸಂಗನಗೌಡ ಪಾಟೀಲ (ಬಿಎಸ್‌ಆರ್), ಬಸವರಾಜ ರುದ್ರಪ್ಪ ಪಟ್ಟಣಶೆಟ್ಟಿ (ಪಕ್ಷೇತರ). 

Advertisement

0 comments:

Post a Comment

 
Top