ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮೀಸಲಾತಿಯ ಕರಡು ಅಧಿಸೂಚನೆಯನ್ನು ಡಿ. ೦೪ ರಂದು ಹೊರಡಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.
ಕುಷ್ಟಗಿ ಪುರಸಭೆಯ ೨೩ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸಲಾಗಿದ್ದು, ವಾರ್ಡ್ ಸಂಖ್ಯೆ ಹಾಗೂ ಮೀಸಲಾತಿ ವಿವರ ಇಂತಿದೆ. ವಾರ್ಡ್ ಸಂಖ್ಯೆ ೦೧- ಹಿಂದುಳಿದ ವರ್ಗ (ಎ) ಮಹಿಳೆ, ೨-ಪರಿಶಿಷ್ಟ ಜಾತಿ, ೩-ಪರಿಶಿಷ್ಟ ಜಾತಿ (ಮಹಿಳೆ), ೪-ಸಾಮಾನ್ಯ(ಮಹಿಳೆ), ೫-ಸಾಮಾನ್ಯ, ೬-ಹಿಂದುಳಿದ ವರ್ಗ (ಬಿ) ಮಹಿಳೆ, ೭-ಸಾಮಾನ್ಯ (ಮಹಿಳೆ), ೮-ಹಿಂದುಳಿದ ವರ್ಗ(ಎ), ೯- ಪರಿಶಿಷ್ಟ ಜಾತಿ (ಮಹಿಳೆ), ೧೦- ಪರಿಶಿಷ್ಟ ಜಾತಿ, ೧೧- ಹಿಂದುಳಿದ ವರ್ಗ (ಎ) ಮಹಿಳೆ, ೧೨- ಸಾಮಾನ್ಯ (ಮಹಿಳೆ), ೧೩- ಸಾಮಾನ್ಯ (ಮಹಿಳೆ), ೧೪- ಹಿಂದುಳಿದ ವರ್ಗ (ಎ), ೧೫- ಪರಿಶಿಷ್ಟ ಪಂಗಡ (ಮಹಿಳೆ), ೧೬- ಸಾಮಾನ್ಯ, ೧೭- ಸಾಮಾನ್ಯ (ಮಹಿಳೆ), ೧೮-ಸಾಮಾನ್ಯ, ೧೯- ಹಿಂದುಳಿದ ವರ್ಗ (ಎ), ೨೦- ಸಾಮಾನ್ಯ, ೨೧- ಸಾಮಾನ್ಯ, ೨೨- ಸಾಮಾನ್ಯ ಹಾಗೂ ೨೩ ನೇ ವಾರ್ಡ್- ಸಾಮಾನ್ಯ (ಮಹಿಳೆ).
ಯಲಬುರ್ಗಾ ಪಟ್ಟಣ ಪಂಚಾಯತಿಯ ೧೧ ವಾರ್ಡುಗಳಿಗೆ ಮೀಸಲಾತಿ ಪ್ರಕಟಿಸಲಾಗಿದ್ದು, ವಾರ್ಡ್ ಸಂಖ್ಯೆ ಹಾಗೂ ಮೀಸಲಾತಿ ವಿವರ ಇಂತಿದೆ. ವಾರ್ಡ್ ಸಂಖ್ಯೆ ೦೧- ಹಿಂದುಳಿದ ವರ್ಗ (ಎ) ಮಹಿಳೆ, ೦೨- ಸಾಮಾನ್ಯ (ಮಹಿಳೆ), ೩- ಸಾಮಾನ್ಯ, ೪- ಹಿಂದುಳಿದ ವರ್ಗ (ಬಿ), ೫- ಪರಿಶಿಷ್ಟ ಪಂಗಡ (ಮಹಿಳೆ), ೬- ಸಾಮಾನ್ಯ (ಮಹಿಳೆ), ೭- ಹಿಂದುಳಿದ ವರ್ಗ(ಎ), ೮- ಸಾಮಾನ್ಯ, ೯- ಸಾಮಾನ್ಯ, ೧೦- ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ೧೧ ನೇ ವಾರ್ಡ್- ಸಾಮಾನ್ಯ (ಮಹಿಳೆ).
ಈ ಕರಡು ಮೀಸಲಾತಿ ಅಧಿಸೂಚನೆಗಳನ್ನು ಆಯಾ ಸ್ಥಳೀಯ ಸಂಸ್ಥೆ ಕಾರ್ಯಾಲಯದಲ್ಲಿ ಮತ್ತು ತಹಸಿಲ್ದಾರರ ಕಾರ್ಯಾಲಯದಲ್ಲಿ ಅವಲೋಕಿಸಬಹುದಾಗಿದೆ. ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ೭ ದಿನಗಳ ಒಳಗಾಗಿ, ಮೀಸಲಾತಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು, ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಜಿಲ್ಲಾಧಿಕಾರಿಗಳು, ಕೊಪ್ಪಳ ಇವರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

0 comments:
Post a Comment