: ವಿಶ್ವ ವಿದ್ಯಾಲಯ, ರಾಯಚೂರು ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ಮತ್ತು ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದ ನಂತರ ಪುನಃ ಭತ್ತ ಬೆಳೆಯುವುದು ಸಾಮಾನ್ಯವಾಗಿದೆ.
ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವದಿಂದಾಗಿ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರದ ಕಾರಣ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆ ಉಂಟಾಗಿದೆ. ಇಂತಹ ಪರಸ್ಥಿತಿಯಲ್ಲಿ ಭತ್ತದ ನಂತರ ಪುನಃ ಭತ್ತ ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಾಗ್ಯೂ ಅನೇಕ ಇತರೆ ಪರ್ಯಾಯ ಬೆಳೆಗಳನ್ನು ಕಡಿಮೆ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಈ ಕೆಳಕಂಡ ಸುಧಾರಿತ ಬೇಸಾಯ ಮತ್ತು ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದೆಂದು ಶಿಫಾರಸ್ಸು ಮಾಡಿದೆ.
ಅಚ್ಚುಕಟ್ಟು ಪ್ರದೇಶದ ಮುಂಭಾಗದ ಪ್ರದೇಶ ಮತ್ತು ಮಧ್ಯ ಭಾಗದ ರೈತರು ಭತ್ತವನ್ನೇ ಬೇಸಿಗೆಯಲ್ಲಿ ಬೆಳೆಯಬೇಕೆಂದರೆ ಸೂಕ್ತ ಅಲ್ಪಾವಧಿ ಭತ್ತದ ತಳಿಗಳಾದ ಐಇಟಿ-೧೯೨೫೧ (ಗಂಗಾವತಿ ಎಮರ್‌ಜೆನ್ಸಿ), ಇಎಸ್-೧೮ (ಗಿಡ್ಡ ಎಮರ್‌ಜೆನ್ಸಿ), ಎನ್‌ಎಲ್‌ಆರ್-೩೪೪೪೯ (ನೆಲ್ಲೂರು ಸೋನಾ), ಜೆಜಿಲ್-೧೭೯೮ ಮತ್ತು ಗಂಗಾವತಿ ಸೋನಾ ಆಯ್ಕೆ ಮಾಡಿಕೊಳ್ಳಬೇಕು.
ನೀರಿನ ನಿರ್ವಹಣೆ ಅತಿ ಮುಖ್ಯವಾಗಿರುವುದರಿಂದ ಹಾಗೂ ಕೊರತೆ ಕೂಡ ಇರುವುದರಿಂದ ಹಂಗಾಮು ಪೂರ್ತಿ ನೀರು ನಿಲ್ಲಿಸುವುದು ಸೂಕ್ತವಲ್ಲ. ಇದಕ್ಕೆ ಬದಲಾಗಿ ಮೊದಲನೆ ಬಾರಿ ೫ ಸೆಂ.ಮೀ. ಆಳದಷ್ಟು ನೀರು ನಿಲ್ಲಿಸಿ ಅದು ಬಸಿಯುವವರೆಗೆ ತಡೆದು ಭೂಮಿ ಒಣಗಲು ಪ್ರಾರಂಭವಾಗುವುದಕ್ಕಿಂತ ಮುನ್ನ ಮತ್ತೆ ನೀರು ಕೊಡಬೇಕು (ಂಟಣeಡಿಟಿಚಿಣe Weಣಣiಟಿg & ಆಡಿಥಿiಟಿg), ಇದರಿಂದ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗಿರುವುದಿಲ್ಲ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಇನ್ನೂ ವಿಶೇಷವಾಗಿ ರೈತರು ಗಮನಿಸಬೇಕಾದ ಅಂಶವೆಂದರೆ ಭತ್ತವನ್ನು ನೇರವಾಗಿ ಬಿತ್ತನೆ (ಆiಡಿeಛಿಣ Seeಜeಜ ಖiಛಿe) ಮಾಡುವುದು. ಈ ಪದ್ಧತಿಯಿಂದ ಕಡಿಮೆ ನೀರಿನ ಬಳಕೆ (ಶೇ.೪೦ ರಷ್ಟು) ಭೂ ಸಾಗುವಳಿಗೆ ವೆಚ್ಚವನ್ನು ಮತ್ತು ಸಮಯದ ವಿಳಂಬವನ್ನು ಕಡಿಮೆ ಮಾಡುವುದಲ್ಲದೆ ಅಧಿಕ ಇಳುವರಿಯನ್ನು ಪಡೆಯಬಹುದು. ಇದಕ್ಕಾಗಿ ಮುಂಗಾರು ಭತ್ತ ಕಟಾವಾದ ನಂತರ ಒಂದು ಭಾರಿ ಕಡಿಮೆ ಆಳದ ಉಳಿಮೆ ಮಾಡಿ ಕೂರಿಗೆಯಿಂದ ನೇರ ಬಿತ್ತನೆ (ಡಿಎಸ್‌ಆರ್) ಮಾಡಬಹುದು. ನಂತರ ಮಿತವಾಗಿ ನೀರು ಹಾಯಿಸಬಹುದು. ಈ ಪದ್ಧತಿಯಲ್ಲಿ ಭತ್ತಕ್ಕೆ ನೀರು ನಿಲ್ಲಿಸುವ ಅವಶ್ಯಕತೆ ಇರುವುದಿಲ್ಲ ಮತ್ತು ಸಂಧಿಗ್ದ ಹಂತಗಳಲ್ಲಿ ನೀರನ್ನು ತಪ್ಪಿಸಬಾರದು.
ಮುಂಗಾರು ಭತ್ತದ ಭೂಮಿಗೆ ಬಿದ್ದ ಕಾಳುಗಳು ಮೊಳಕೆ ಒಡೆದು ಹಿಂಗಾರು ಭತ್ತದಲ್ಲಿ ಆಗುವ ಮಿಶ್ರಣ ತಪ್ಪಿಸಬೇಕು. ಇದಕ್ಕಾಗಿ ಹಿಂಗಾರು ಭತ್ತ ಬಿತ್ತುವ ಪೂರ್ವದಲ್ಲಿ ತೆಳುವಾಗಿ ನೀರು ಹಾಯಿಸಿ ಮುಂಗಾರು ಭತ್ತದ ಬೀಜ ಮೊಳಕೆಯೊಡೆಯಲು ಆಸ್ಪದ ಮಾಡಿಕೊಟ್ಟು ಒಂದು ವಾರದ ನಂತರ ಗ್ಲೈಪೊಸೆಟ್ (ಉಟಥಿಠಿhosಚಿಣe) ಕಳೆನಾಶಕ ೧೦ ಮಿ.ಲೀ/ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದರಿಂದ ಸಸಿಗಳು ಒಣಗಿ ಹೋಗುತ್ತವೆ. (Sಣಚಿಟe Seeಜ ಃeಜ ತಾಂತ್ರಿಕತೆ) ಅಥವಾ ಕನಿಷ್ಟ ಪಕ್ಷ ನಾಟಿ ಬೀಜಗಳನ್ನು ಟಿಲ್ಲರ್ ಮೂಲಕ ನಿಯಂತ್ರಿಸಿ ನಂತರ ಬೇಸಿಗೆ ಭತ್ತ ಬೆಳೆಯುವದರಿಂದ ಸಸ್ಯಗಳ ಪೈಪೋಟಿ ನಿಯಂತ್ರಣವಾಗುವುದು ಮತ್ತು ಕಳೆಗಳನ್ನು ಹತೋಟಿ ಮಾಡಲು ಸಾಧ್ಯವಾಗುತ್ತದೆ.
ಪರ್ಯಾಯ ಬೆಳೆಗಳು : ಭತ್ತಕ್ಕೆ ಪರ್ಯಾಯ ಏಕದಳ ಆಹಾರ ಬೆಳೆಯಾಗಿ ಮೆಕ್ಕೆಜೋಳ ಅಥವಾ ಹೈಬ್ರಿಡ್ ಜೋಳ ಅಥವಾ ಸಜ್ಜೆ ಬೆಳೆಯಬಹುದು. ಇದರಲ್ಲಿ ಮುಖ್ಯವಾಗಿ ಮೆಕ್ಕೆಜೋಳದ ಬೆಳೆಯಿಂದ ಭತ್ತದಷ್ಟೇ ಮಿತವಾದ ಸಸ್ಯ ಸಂರಕ್ಷಣೆ ಮತ್ತು ವಾತಾವರಣ ಮಾಲಿನ್ಯ ನಿಯಂತ್ರಣ ಸಾಧ್ಯವಾಗುವುದು. ಮೆಕ್ಕೆಜೋಳದ ಸಂಧಿಗ್ಧ ಹಂತಗಳಾದ ೪-೫ ಎಲೆಗಳ ಹಂತ, ಹೂವಾಡುವ ಹಂತ ಮತ್ತು ಕಾಳು ಬೆಳೆಗೆ ಅತಿ ಹೆಚ್ಚು ನೀರು ಕೊಡಬಾರದು. ವಿಶೇಷವಾಗಿ ಗಮನಿಸುವ ಅಂಶವೆಂದರೆ ನೀರು ನಿರ್ವಹಣೆ ಮಾಡುವಾಗ ಮಡಿಯಿಂದ ಮಡಿಗೆ ನೀರುಣಿಸದೆ ಪ್ರತಿ ಮಡಿಯಲ್ಲಿ ಬೋದು ಪದ್ಧತಿಯಿಂದ ನೀರು ಬಿಡುವುದರಿಂದ ನೀರಿನ ಉಳಿತಾಯ ಉತ್ತಮ ಬೆಳವಣಿಗೆ ಮತ್ತು ಹೆಚ್ಚಿನ ಇಳುವರಿ ದೊರೆಯುತ್ತದೆ. ಮೆಕ್ಕೆಜೋಳದಿಂದ ಅಧಿಕ ಮೇವಿನ ಇಳುವರಿ ಕೂಡ ಪಡೆಯುವದರಿಂದ ಮೇವಿನ ಕೊರತೆಯನ್ನು ಮೆಕ್ಕೆಜೋಳದಿಂದ ಅಧಿಕ ಮೇವಿನ ಇಳುವರಿ ಕೂಡ ಪಡೆಯುವದರಿಂದ ಮೇವಿನ ಕೊರತೆಯನ್ನು ನೀಗಿಸಬಹುದು. ಮೇವನ್ನು ಸುಡುವ ಬದಲು ಗೊಬ್ಬರ ಮಾಡಿ ಉಪಯೋಗ ಮಾಡಬಹುದು.
ಈ ಬೆಳೆಗಳಲ್ಲದೆ ವಿವಿಧ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಎಳ್ಳು ಅಥವಾ ದ್ವಿದಳ ಧಾನ್ಯಗಳಾದ ಉದ್ದು, ಹೆಸರು ಬೆಳೆಗಳನ್ನು ಬೆಳೆಯಬಹುದು. ಮುಂಗಾರು ಭತ್ತ ಕಟಾವಾದ ನಂತರ ಹಣ್ಣು/ಕಾಯಿಪಲ್ಲೆಯ ಬೆಳೆಗಳಾದ ಕಲ್ಲಂಗಡಿ, ಚೌಳಿ, ಬೆಂಡೆ, ಟೋಮೊಟೋ, ಪಾಲಕ್, ಮೆಂತ್ಯ, ಮೂಲಂಗಿ, ಈರುಳ್ಳಿ, ಕಾಳಿನ ದಂಟು ಇತ್ಯಾದಿ ಬಿತ್ತಬಹುದು. ಬಿತ್ತುವ ಮೊದಲು ಒಂದು ಭಾರಿ ಭೂಮಿ ಸಿದ್ದಪಡಿಸಿ ಬಿತ್ತಿದರೆ ಕಡಿಮೆ ಅವಧಿಯಲ್ಲಿ ಒಳ್ಳೆಯ ಲಾಭ ಪಡೆಯಬಹುದು. ಇದಕ್ಕೆ ಮುಖ್ಯವಾಗಿ ನೀರನ್ನು ಬೋದುಗಳ ಮುಖಾಂತರ ಹಾಯಿಸುವುದರಿಂದ ಕಡಿಮೆ ನೀರಿನಲ್ಲಿ ಉತ್ತಮ ಫಸಲು ಪಡೆಯಬಹುದು.
ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರು ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಇದಕ್ಕೆ ಪರ್ಯಾಯವಾಗಿ ನೀರಿನ ಲಭ್ಯತೆಗೆ (೧-೨ ಬಾರಿ ನೀರು ಸಿಗುವ ಸಂದರ್ಭದಲ್ಲಿ) ಅನುಗುಣವಾಗಿ ಹೈಬ್ರೀಡ ಜೋಳ ಅಥವಾ ಸಜ್ಜೆ ಅಥವಾ ಎಳ್ಳು ಮತ್ತು ಮೇಲೆ ತಿಳಿಸಿದ ತರಕಾರಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಲ್ಲದೇ ಮೇವಿನ ಬೆಳೆಗಳಾದ ಮೇವಿನ ಮೆಕ್ಕೆಜೋಳ (Souಣh ಂಜಿಡಿiಛಿಚಿ) ಸಿಹಿ ಮೇವಿನ ಜೋಳ (SSಗಿ-೭೪, SSಗಿ-೮೪), ಮೇವಿನ ಸಜ್ಜೆ ಬೇಸಾಯದಿಂದ ಮೇವಿನ ಕೊರತೆ ನೀಗಿಸಿ ಹೆಚ್ಚಿನ ಲಾಭ ಪಡೆಯಬಹುದು.
ನೀರಿನ ಸೌಲಭ್ಯ ಸಿಗದ ರೈತರು ಭೂಮಿಯನ್ನು ಖಾಲಿ ಬಿಡದೆ ಇದ್ದ ಹಸಿಯಲ್ಲಿ ಕೊನೆಯ ಆಯ್ಕೆಯಾಗಿ ಅಬ್‌ಸೆಣಬು (Suಟಿhemಠಿ) ದೈಂಚಾ (ಆhಚಿiಟಿಛಿhಚಿ) ಮುಂತಾದ ಹಸಿರು ಗೊಬ್ಬರದ ಬೀಜಗಳನ್ನು ಚೆಲ್ಲಿ ೩೫-೪೦ ದಿನಗಳ ನಂತರ ಭೂಮಿಯಲ್ಲಿ ಸೇರಿಸುವದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಬಹುದಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ರೈತರಿಗೆ ಸಲಹೆ ನೀಡಿದೆ.
ಬೇಸಿಗೆ ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದಲ್ಲಿ ಸೂಕ್ತ ಬೆಳೆ : ರೈತರಿಗೆ ಸಲಹೆ
ಕೊಪ್ಪಳ ಡಿ. ೦೭ (ಕರ್ನಾಟಕ ವಾರ್ತೆ): ವಿಶ್ವ ವಿದ್ಯಾಲಯ, ರಾಯಚೂರು ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ಮತ್ತು ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದ ನಂತರ ಪುನಃ ಭತ್ತ ಬೆಳೆಯುವುದು ಸಾಮಾನ್ಯವಾಗಿದೆ.

0 comments:
Post a Comment