PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ೨೮ ಶುಕ್ರವಾರ ಸಂಜೆ ೦೬-೩೦ಕ್ಕೆ  ಹುಡ್ಕೋ ಕಾಲೋನಿ ಕೊಪ್ಪಳ. ಪ್ರತಿ ಹುಣ್ಣಿಮೆಯೆಂದು ೧೨ ನೇ ಶತಮಾನದ ಬಸವಾದಿ ಶರಣರ ಸ್ಮರಣೆ ಮಾಡುವ ನಿಮಿತ್ಯ ಶರಣ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸುತ್ತಲಿದ್ದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆ. ಶ್ರೀಮತಿ ಲಲಿತಾ ಅಂದಾನಪ್ಪ ಅಗಡಿ ಮಾಜಿ ಅಧ್ಯಕ್ಷರು, ನಗರಸಭೆ, ಕೊಪ್ಪಳ. ಅತಿಥಿ ಉಪನ್ಯಾಸಕರು ಶರಣೆ. ಶ್ರೀಮತಿ ಕೀರ್ತಿ ವಿನೋದ ಬಂಗಾರ ಶೆಟ್ಟರ್ ಉಪನ್ಯಾಸಕರು, ದಾನಬಾಸ್ಕೋ ಆಕಾಡಮಿ ಹುಬ್ಬಳ್ಳಿ, ಅತಿಥಿಗಳಾಗಿ ಶರಣೆ, ಶ್ರೀಮತಿ ಶಾಂತಾ ಸಿದ್ದಲಿಂಗಪ್ಪ ಕೊಮಲಾಪೂರ ಅಧ್ಯಕ್ಷರು ಅ.ಭಾ.ಲಿಂ.ಪಂ.ಟ್ರಸ್, ಮಹಿಳಾ ನಗರ ಘಟಕ ಕೊಪ್ಪಳ, ಶರಣೆ, ಶ್ರೀಮತಿ ಸಾವಿತ್ರಮ್ಮ ವೀರಪ್ಪ ಬೆಳ್ಳಿ ಬೆಳ್ಳಿ ಬಸವ ಪೂಜೆ :- ಮಹಾದೇವಿ ಮತ್ತು ಶ್ರೀದೇವಿ ವೀವೆಕಿ, ಪ್ರಾರ್ಥನೆ :- ಶ್ರೀದೇವಿ ಗೊರೆಬಾಳ, 

ವಿಷಯ "ವಚನಗಳ ಮಹತ್ವ ಮತ್ತು ಸಾಮಾಜಿಕ ಜೀವನ" 
ಪ್ರಸಾದ ದಾಸೋಹಿಗಳು :- ಶರಣೆ, ಶ್ರೀಮತಿ ಸರೋಜಾ ವೀರಣ್ಣ ಬಂಗಾರ ಶೆಟ್ಟರ್, ಕೊಪ್ಪಳ. 
ಎಲ್ಲ ಬಸವಾಭಿಮಾನಿಗಳು ಹಾಗೂ ನಾಗರಿಕರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಕೊಂಡಿದ್ದಾರೆ.. 

Advertisement

0 comments:

Post a Comment

 
Top