ಗೌರವಧ್ಯಕ್ಷರಾದ ಶ್ರೀ ಭೂಸನೂರಮಠ ವಕೀಲರ ಕರೆ
ಕೊಪ್ಪಳ ನಗರದ ಜ.ಚ.ನಿ ಭವನದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಲಿಂಗಾತರ ಸಮಾಜ ದೊಡ್ಡ ಸಮಾಜವಾಗಿದ್ದು,ಆದರೆ ಜನರಲ್ಲಿ ಜಾಗೃತಿಯ ಕೊರತೆಯಿಂದ ಸಮಾಜ ಬಂಧುಗಳು ಒಂದಾಗುವಲ್ಲಿ ತೊಂದರೆಗಳಿವೆ,ಆದರೆ ಇಂದಿನ ಕಾರ್ಯಕ್ರಮವು ವೀರಶೈವ ಲಿಂಗಾಯತರು ಬೇರೆಬೇರೆಯಾಗಿಲ್ಲ ಒಗ್ಗಟ್ಟಾಗಿದ್ದೇವೆ.ಎಂಬುದನ್ನು ಸಾಭಿತುಪಡಿಸಿದ್ದೀರಿ.ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ತಾಲೂಕಾ ವಿವಿಧ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪ್ರದಾನ ಕಾರ್ಯದರ್ಶಿ ಅಯ್ಯನಗೌಡ.ಸಹಕಾರ್ಯದರ್ಶಿ ಚನ್ನಬಸವಪ್ಪ ಹಡಗಲಿಖಜಾಂಚಿ ಮಲ್ಲಿಕಾರ್ಜುನ ಲಾಡಿ,ಉಪಾಧ್ಯಕ್ಷರುಗಳಾಗಿ ಈರಣ್ಣ ಕುಂಬಾರ.ಹಾಗೂ ಉಮೇಶಗೌಡ ಆರ್.ಐ,ಕೊಪ್ಪಳ,ಸಂಘಟನಾಕಾರ್ಯದರ್ಶಿಗಳಾಗಿ ವೀರೇಶ ಕರಮುಡಿ,ಭೀಮಪ್ಪ ಹೂಗಾರ,ದ್ಯಾಮಣ್ಣ ಮುರುಡಿ,ವಿಜಯಲಕ್ಷ್ಮಿ ಜಗಳೂರು,ನಾಗರತ್ನ ದೈ,ಶಿ,ಕಾಂತರಾಜು ಇವರುಗಳನ್ನು ಆಯ್ಕೆ ಮಾಡಲಾಯಿತೆಂದು ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ.ಜಿ.ಹಿರೇಮಠ ಹಾಗೂ ತಾಲೂಕ ಅಧ್ಯಕ್ಷರಾದ ಬಸವರಾಜ ಕಮಲಾಪುರ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಘದ ಗೌರವ ಸಲಹೆಗಾರರಾದ ಶಂಭುಲಿಂಗನಗೌಡ ಪಾಟೀಲ ಹಲಿಗೇರಿ, ಬಸವರಾಜಯ್ಯ ಹಿರೇಮಠ,ಶ್ರೀ ಗವಿಸಿದ್ದಪ್ಪ ಕೊಪ್ಪಳ, ಮನೋಹರ ವೈದ್ಯರು,ಎ.ವಿ.ಕಣವಿ ವಕೀಲರು,ಹಾಗೂ ಬಸನಗೌಡ ಪಾಟೀಲ,ಚನ್ನಬಸಪ್ಪ ಬೆಲ್ಲದ್, ಪ್ರಭುಲಿಂಗಪ್ಪ ರೋಣದ,ಭರಮಪ್ಪ ಮುದಗಲ್ಲ,
ಉಪನ್ಯಾಸಕರಾಗಿ ಆರ್,ಬಿ,ಗಾಂಜಿಯವರು ಹಾಗೂ ವೀರಶೈವ ಲಿಂಗಾಯತ ನೌಕರರ ಸಂಘದ ತಾಲೂಕಾ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
0 comments:
Post a Comment