ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ರ್ತ ಉಪನ್ಯಾಸಕರ ವೇದಿಕೆ.
ಕೊಪ್ಪಳ :- ೧೩ ರಂದು ಸ.ಪ.ಪೂ ಕಾಲೇಜು ಭಾಗ್ಯನಗರದಲ್ಲಿ ರಾಜ್ಯಶಾಸ್ರ್ತ ಉಪನ್ಯಾಸಕರ ಕಾರ್ಯಗಾರ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಉಪನಿರ್ದೆಶಕರಾದ ವಿ.ಮೂಡ್ಲಯ್ಯ ರವರು ನೇರವೆರಿಸಿ, ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ತರಗತಿ ಗಳನ್ನು ನಡೆಸುವುದರ ಮೂಲಕ ಶ್ರಮಿಸುವಂತೆ ಕರೆ ನೀಡಿದರು. ಮಾನ್ಯ ಪ್ರಾಚಾರ್ಯರಾದ ಸಿ.ವಿ. ಜಡಿಯವರು ಅಧ್ಯಕ್ಷತೆಯನ್ನು ವಹಿಸಿ ಇಂತಹ ಕಾರ್ಯಗಾರಗಳ ಮೂಲಕ ಪರಸ್ಪರ ಚರ್ಚಿಸಿ. ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಮತ್ತು ವಿಷಯದಲ್ಲಿ ಸಮಸ್ಯೆಗಳನ್ನು ಅರಿತುಕೊಳ್ಳಲು. ಪರಿಣಾಮಕಾರಿ ಶಿಕ್ಷಣ ನೀಡಲು ಉಪನ್ಯಾಸಕರಿಗೆ ನೆರವಾಗುತ್ತದೆ. ಎಂದು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು. ಮುಖ್ಯ ಅತಿಥಿಗಳಾದ ಡಾ.ವಿ.ಬಿ.ರಡ್ಡೆರ. ಎಸ್.ಬಿ. ರಾಜೂರು ಪ್ರಾಚಾರ್ಯರು ಇಂತಹ ಕಾರ್ಯಕ್ರಮಗಳಿಂದ ಆಗುವ ಲಾಭಗಳು ಮತ್ತು ಉಪನ್ಯಾಸಕರ ಪಾತ್ರ ಕುರಿತು. ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಕಾಲೇಜುಗಳ ಉಪನ್ಯಾಸಕರಾದ ಹೆಚ್.ಆರ್.ಹಂಜಕ್ಕಿ ಇರಕಲ್‌ಗಡಾ, ಶ್ ಕೆ.ಜಿ.ದೇಸಾಯಿ ಶ್ರೀರಾಮ ನಗರ ಹಾಗೂ ಸಿದ್ದಲಿಂಗಪ್ಪ ದಮ್ಮೂರು ಸಿದ್ದಾಪೂರ ಇವರುಗಳಿಗೆ ಸನ್ಮಾನಿಸಲಾಯಿತು. ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೇದ ಬಾಲಕಿಯರ ಸ.ಪ.ಪೂ ಕಾಲೇಜು ಕೊಪ್ಪಳದ ವಿದ್ಯಾರ್ಥಿನಿಯಾದ ಅಮ್ರಿನಬಾನು/ ಎಸ್.ಎ. ಗಫಾರ್ ಅವರಿಗೆ ಬಹುಮಾನ ನೀಡಲಾಯಿತು.
ಉಪನ್ಯಾಸಕರಾದ ಉದಯಸಿಂಗ್ ಸ್ವಾಗತಿಸಿದರು. ನಾಗಲಿಂಗಪ್ಪ ಖಂಡ್ರೆ, ನಿರೂಪಿಸಿದರು. ಎಸ್.ವಿ.ಮೇಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಮ್.ಎಸ್.ಸಜ್ಜನ್ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜಶೇಖರ ಪಾಟೀಲ ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ವೇದಿಕೆಯ ಅಧ್ಯಕ್ಷರಾದ ಪಿ.ಎಂ.ಮಡಿವಾಳರ ಉಪಸ್ಥಿತರಿದ್ದರು. ಈ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಉಪನ್ಯಾಸಕರು ಹಾಜರಿದ್ದು ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡರು.

0 comments:
Post a Comment