PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :- ಕೊಪ್ಪಳ ತಾಲೂಕ ಹೊರತಟ್ನಾಳ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಭಗತ್ ಸಿಂಗ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ  ಸಂಗೋಳ್ಳಿ ರಾಯಣ್ಣ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗಿದೆ. ಒಂದು ತಂಡಕ್ಕೆ ಪ್ರವೇಶ ಶುಲ್ಕ ೫೦೧ ಇರುತ್ತದೆ. ಭಾಗವಹಿಸಲು ಇಚ್ಚಿಸುವ ತಂಡಗಳು ೨೮/೧೧/೨೦೧೨ ಒಳಗಾಗಿ ಹೆಸರನ್ನು ನೋಂದಾಯಿಸಬೇಕು. ಉದ್ಘಾಟನಾ ಪಂಧ್ಯ ದಿನಾಂಕ ೩೦/೧೧/೨೦೧೨ ರಂದು ಡಿಸೆಂಬರ  ೧೦ ಮತ್ತು ೧೧ ರಂದು ಹೊರಟ್ನಾಳ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವ ಇರುವುದರಿಂದ ೧೧ ನೇತಾರಿಖಿನಂದು ಭಗತ ಸಿಂಗ ಯುವಕ ಸಂಘ ಸಾಂಸ್ಕೃತಿಕ ಕಾರ್ಯಕ್ರಮ ನಡಿಸಲಿದ್ದಾರೆ.  ಅಂದೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಪ್ರಥಮ ಬಹುಮಾನ ೭೦೦೧ ರೂ, ದ್ವೀತೀಯ ಬಹುಮಾನ ೫೦೦೧ ರೂ, ಸರಣಿ ಶ್ರೇಷ್ಠ, ಪಂಧ್ಯಶ್ರೇಷ್ಠ ಪ್ರಶಸ್ತಿಗಳು ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ :- ೯೮೪೪೫೦೨೬೭೬ದೇವಪ್ಪ ಅರಕೇರಿ, ೮೯೭೧೪೧೯೬೪೦ಮುತ್ತುಣ್ಣ ಗೌಡ್ರ, ೯೯೮೦೯೯೩೪೮೫ ವಸಂತ.ಕೆ.                         ರವಿಚಂದ್ರ ದದೇಗಲ್   ೭೩೫೩೫೧೮೨೫೩   ಭಗತ ಸಿಂಗ ಯುವಕ ಸಂಘದ ಮುಖಂಡರು 


Advertisement

0 comments:

Post a Comment

 
Top