PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ತಾಲೂಕಿನ ಇಂದರಗಿ ಗ್ರಾಮ  ಪಂಚಾಯತಿಗೆ ಒಳ ಪಡುವ ಇಂದರಗಿ ಹಳೇ ಕರೆಯನ್ನು (ಹೂಳು ಎತ್ತುವ) ೨೦೧೨-೨೦೧೩ ನೇ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಲಾಯಿತು. ಸ್ಥಳಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ಯಾವಮ್ಮ ಬಟಗೇರಿ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಿದರು. ಉಪಾಧ್ಯಕ್ಷರಾದ ರಾಮಣ್ಣ ಮಾಗಲೆ ಗ್ರಾ. ಪಂ. ಸದಸ್ಯರಾದ ಆನಂದ ಕೇಳಿ ಹನುಮಂತಪ್ಪ ಬಟಗೇರಿ, ಶಿವಗಂಗಮ್ಮ ಹಡಪದ, ಇಂದ್ರಪ್ಪ ಪೂಜಾರ, ಗಂಗಮ್ಮ, ಇಂದ್ರಮ್ಮ ಕಟಗಿಹಳ್ಳಿ, ಬಸವಣ್ಣ, ಹನುಮಂತಪ್ಪ ಭೋವಿ, ಗ್ರಾ.ಪಂ. ಕಾರ್ಯದರ್ಶಿಗಳಾದ ಸಿದ್ದನಂಜಯ್ಯ ಸಾರಂಗಮಠ, ಗ್ರಾಮಸ್ಥರಾದ ಈರಣ್ಣ ಸರಸಾಪೂರ, ಗವಿಶಿದ್ದಪ್ಪ ಕುರಿ ಅಚಿಜನೇಯ ಪೂಜಾರ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top