PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ  ಸಮ್ಮೇಳನಾಧ್ಯಕ್ಷರಾದ ಸ್ನೇಹಲತಾ ಜೋಶಿಯವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ  
ಕೊಪ್ಪಳ : ಆಗಷ್ಟ ೨೭ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ  ಸಮ್ಮೇಳನಾಧ್ಯಕ್ಷರಾದ ಸ್ನೇಹಲತಾ ಜೋಶಿಯವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು. 

Advertisement

0 comments:

Post a Comment

 
Top