ಕೊಪ್ಪಳ ನಗರದ ಹೊರವಲಯ ಹುಲಿಕೇರಿಬಳಿ ಗುಡ್ಡ ಪ್ರದೇಶದಲ್ಲಿರುವ ಐತಿಹಾಸಿಕ ಪರಂಪರೆವುಳ್ಳ ಹಜರತ್ ಮರ್ದಾನೇಗೈಬ್ (ರ.ಅ.) ದರ್ಗಾದ ಆವರದಲ್ಲಿ ಶುಕ್ರವಾರ ಸಂಜೆ ಇಸ್ಲಾಮ್ ಧರ್ಮದ ಪೈಗಂಬರ್ ರವರುಗಳ, ಅಂಬಿಯಾವ ಔಲಿಯಾ ಗಳವರು ಬಳಕೆಮಾಡುವಂತಹ ಬಟ್ಟೆ ಪ್ರಾರ್ಥನೆ ನಮಾಜ್ ಮಾಡುವಂತಹ ಸಂರ್ಧಭದಲ್ಲಿನ ವಸ್ತ್ರಗಳನ್ನು ಇರಾಕ್ ದೇಶದ ವಿವಿಧ ಪವಿತ್ರ ಸ್ಥಳಗಳಿಂದ ತರಿಸಿದ ಸಮವಸ್ತ್ರಗಳ ದರ್ಶನ ಕಾರ್ಯ ದರ್ಗಾ ಕಮೀಟಿಯ ವತಿಯಿಂದ ಏರ್ಪಡಿಸಲಾಗಿತ್ತು. ಈ ಶುಭ ಮತ್ತು ಪವಿತ್ರ ಸಂರ್ಧಭದಲ್ಲಿ ದರ್ಗಾಕ್ಕೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿ.ಎಸ್.ಆರ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್‌ರವರು ಭೇಟಿಮಾಡಿ ವಿಶೇಷ ಪ್ರಾಥನೆ ಸಲಿಸಿ ಇಸ್ಲಾಮ್ ಧರ್ಮದ ಪೈಗಂಬರ್ ರವರುಗಳ, ಅಂಬಿಯಾವ ಔಲಿಯಾ ಗಳವರು ಬಳಕೆಮಾಡುವಂತಹ ಬಟ್ಟೆ ಪ್ರಾರ್ಥನೆ ನಮಾಜ್ ಮಾಡುವಂತಹ ಸಂರ್ಧಭದಲ್ಲಿನ ಪವೀತ್ರ ಸಮವಸ್ತ್ರಗಳ ದರ್ಶನವನ್ನು ಕೆ.ಎಂ.ಸಯ್ಯದ್ ಪಡೇದುಕೊಂಡು ಅಲ್ಲಿ ಉಪಸ್ಥಿತರಿದ್ದ ಅಲ್‌ಹಾಜ್ ಮೌಲಾನಾ ಮೊಹಮ್ಮದ್ ಬಕ್ಷಿ ಸಾಹೇಬ್ ನಕ್ಷಬಂದಿ ಉಲ್ ಖಾದ್ರಿ ರವರ ಆಶಿರ್ವಾದ ಪಡೇದರುಈ ಸಂರ್ಧಭದಲ್ಲಿ ಅವರೊಂದಿ ಶಬ್ಬಿರ್ ಸಿದ್ದಿಖಿ, ಮೆಹಬೂಬ್ ಮಚ್ಚಿ, ಎಂ.ಎಂ. ಹಣಗೆ, ರೌಫ್ ಕಿಲ್ಲೆದಾರ್, ಚಾಂದಸಾಬ ಕಿಲ್ಲೇದಾರ್, ಅಬ್ದುಲ್ ಅಜೀಜ್ ಮಾನ್ವೇಕರೆ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೋಂಡಿದ್ದರು.
Home
»
»Unlabelled
» ಇರಾಕ್ ದೇಶದ ವಿವಿಧ ಪವಿತ್ರ ಸ್ಥಳ ಗಳ ಸಮವಸ್ತ್ರಗಳ ದರ್ಶನ
Subscribe to:
Post Comments (Atom)
0 comments:
Post a Comment