PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :-  ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ  ಅಶೋಕ ವೃತ್ತದಲ್ಲಿ ಯುವ ಕಾಂಗೇಸ ವತಿಯಿಂದ  ಬಿ.ಜೆ.ಪಿ ಸರ್ಕಾರ ವಜಾಗೋಳಿಸುವ ಪ್ರತೀಭಟನೆಯನ್ನು ಹಮ್ಮಿಕೊಳ್ಳಲಾಯಿತ್ತು.  ಬಿ.ಜೆ.ಪಿ ಸರ್ಕಾರವು ಆಂತರಿಕ ಕಚ್ಚಾಟ್ಟದಿಂದ  ರಾಜ್ಯದ ಅಭಿವೃದ್ದಿಯನ್ನು  ಅ:ಧಪತನದತ್ತ ಕೊಂಡು ಓಯದಿದೆ ಕೇವಲ ಅಧಿಕಾರದ ದಾಹಕಕ್ಕಾಗಿ ರಾಜ್ಯದಲ್ಲಿ ತಾಂಡವಾಡುತ್ತಿರುವ ಬೀಕರ ಬರ ಇವರ ಕಣ್ಣಿಗೆ ಕಾಣುತ್ತಿಲ್ಲ, ರೈತರ ಗೋಳು ಭ್ರಷ್ಟ ಸರ್ಕಾರದಲ್ಲಿ ಕೇಳುವರು ಯಾರು ಇಲ್ಲ, ನೀರಿನ ಸಮಸ್ಯೆ, ಜಾನುವಾರು ಗಳಿಗೆ ಮೇವಿನ ಸಮಸ್ಯೆ ದಿನನಿತ್ಯ ಉಲ್ಬಣ ಗೊಳ್ಳುತ್ತಿದೆ ಬಡವರ  ಪಡಿತರ ವ್ಯವಸ್ಥೆ ಬಗ್ಗೆ ಭ್ರಷ್ಟ ಸರ್ಕಾರ ಸ್ಪಂದಿಸುತ್ತಿಲ್ಲ   ಉತ್ತರ ಕರ್ನಾಟಕದ ಜನ ಪರರಾಜ್ಯಗಳಿಗೆ  ದಿನನಿತ್ಯ ಗೋಳೆ  ಹೊಗುತ್ತಿರುವುದು ಕರ್ನಾಟಕದ ದಿನ ನಿತ್ಯದ ಸಮಸ್ಯೆಯಾಗಿ ಕಾಡುತ್ತಿದೆ.  ಆಡಳಿತ ಸರ್ಕಾರ ಸಚಿವರು ಶಾಸಕರು ಇದನ್ನು ಲೆಕ್ಕಿಸದೆ ಸರ್ವಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಆದ ಕಾರಣ ಘನತೆವೆತ್ತ  ರಾಜ್ಯ ಪಾಲರು ಈ ಸರ್ಕಾರವನ್ನು ವಜಾಗೋಳಿಸಿ  ರಾಷ್ಟ್ರಪತಿ ಆಡಳಿತವನ್ನು ಜಾರಿಗೋಳಿಸಬೇಕೆಂದು ಕೊಪ್ಪಳ  ತಹಶೀಲ್ದಾರ ರವರಿಗೆ  ಮನವಿ ಮಾಡಿದರು.  
ಈ ಸಂಧರ್ಬದಲ್ಲಿ ರಾಘವೇಂದ್ರ ಹಿಟ್ನಾಳ, ಎಸ್.ಬಿ ನಾಗರಳ್ಳಿ, ಜುಲ್ಲುಖಾದರಿ, ಮರ್ಧಾನ ಅಲ್ಲಿ ಅಡೆವಾಲೆ, ಬಸವರಡ್ಡಿ ಹಳ್ಳಿಕೇರಿ, ಹನುಮರಡ್ಡಿ ಅಂಗನಕಟ್ಟಿ  ಶ್ರೀಮತಿ ಇಂದಿರಾ ಭಾವಿಕಟ್ಟಿ, ಯಮನೂರಪ್ಪ ಸಿಂಗನಾಳ,  ಗವಿಸಿದ್ದಪ್ಪ ಕಂದಾರಿ, ಗವಿಸಿದ್ದಪ್ಪ ಮುದಗಲ್, ಕಾಟನ್ ಪಾಷಾ, ಮಾನ್ವಿ ಪಾಷಾ, ಹಲಿಮಾಬಿ, ಕೃಷ್ನಾ ಇಟ್ಟಂಗಿ, ಅಪ್ಸರ್ ಸಾಬ್, ಶಿವಾನಂದ ಹೋದ್ಲೂರು, ಅಕ್ತರ ಫಾರೂಕಿ, ಅನೂಸಿಯಮ್ಮ ವಾಲ್ಮೀಕಿ, ಯುವ ಮುಖಂಡರಾದ ಜುಬೇರ್ ಹುಸೇನಿ, ಸುರೇಶ ದಾಸರಡ್ಡಿ, ಪರವೇಜ್ ಖಾದರಿ ಸುನಂದಮ್ಮ ಗದ್ದಿಕೇರಿ,   ಅಮ್ಮಿನ್ ಹುದ್ದಿನ ಹುಸೇನಿ, ಗೋಲಿ ಮಹಮ್ಮದ, ಧಾರವಾಡ ರಫಿ, ನೂರಾಜ ಬೆಗಂ, ಸರೋಜಾ ಬಾಕಳೆ, ಇನ್ನೂ ಅನೇಕ ಯುವ ಕಾಂಗ್ರೇಸ ಕಾರ್ಯಕರ್ತರು ಪ್ರತಿಭಟನೆ ರ್‍ಯಾಲೆಯಲ್ಲಿ ಪಾಲಗೊಂಡಿದ್ದರೆಂದು ಪಕ್ಷದ ವಕ್ತಾರ ಅಕ್ಬರ್ ಪಾಷ್ ಪಲ್ಟನ್  ತಿಳಿಸಿದ್ದಾರೆ. 

Advertisement

0 comments:

Post a Comment

 
Top