ಪ್ರಶಸ್ತಿ ಪುರಸ್ಕೃತ ಹಿರೇಮಠರಿಗೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಪ್ರೊ.ಅಲ್ಲಮಪ್ರಭು ಬೆಟ್ಟದೂರು,ಸಿರಾಜ್ ಬಿಸರಳ್ಳಿ, ಎನ್.ಜಡೆಯಪ್ಪ, ಶಿವಪ್ರಸಾದ ಹಾದಿಮನಿ,ಮಹೇಶ ಬಳ್ಳಾರಿ, ಶಿವಾನಂದ ಹೊದ್ಲೂರ ಸೇರಿದಂತೆ ಸಕಲ ಕವಿಸಮಯ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.ಅವರ ಸಾಹಿತ್ಯ ಕೃಷಿ ನಿರಂತರವಾಗಿರಲಿ ಎಂದು ಹಾರೈಸಿದೆ
Home
»
»Unlabelled
» ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಾದೇವಿ ಹಿರೇಮಠರಿಗೆ ಅಭಿನಂದನೆ
Advertisement
Subscribe to:
Post Comments (Atom)
0 comments:
Post a Comment