PLEASE LOGIN TO KANNADANET.COM FOR REGULAR NEWS-UPDATES


ಜಿಲ್ಲಾ ಸೇವೆಗಳ ಪ್ರಾಧಿಕಾರ ಕೊಪ್ಪಳ ಹಾಗೂ ಜಿಲ್ಲಾ ನ್ಯಾಯಾವಾದಿಗಳ ಸಂಘ ಕೊಪ್ಪಳ ಹಾಗೂ ದ.ಭಾ ಹಿಂ. ಪ್ರಚಾರ ಸಭಾ, ಕಾನೂನು ಮಹಾವಿದ್ಯಾಲಯ ಸೇವಾ ಯೋಜನಾ ಘಟಕ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲ "ಕಾನೂನು ಕ್ಲಬ್ ಉದ್ಟಾಟನೆ ಹಾಗೂ ರಾಜ ನೀತಿ ನಿರ್ದೆಶಕ ತತ್ವಗಳು ಮತ್ತು ವಿಶೇಷ ಕಾನೂನು ಚರ್ಚಾಕೂಟ" ದಿನಾಂಕ ೩೧-೦೩-೨೦೧೨ ರಂದು ಹಮ್ಮಿಕೋಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯದೀರಾದ   ಸಿ. ಎಸ್. ಮಳಗಿಯವರು ಉದ್ಟಾಟನೆ ಮಾಡಿ ಮಾತನಾಡುತ್ತಾ ಮೂಲ ಭೂತ ಕರ್ತವ್ಯಗಳು ಪ್ರತಿಯೊಬ್ಬನ ಕರ್ತವ್ಯಗಳಾಗಿವೆ. ಒಬ್ಬ ವ್ಯಕ್ತಿಯ ಯಾವ ರೀತಿ ಹಕ್ಕನ್ನು ಹೊಂದಿರುತ್ತಾನೇಯೋ ಅದೇ ರೀತಿ ಕರ್ತವ್ಯಗಳನ್ನು ಹೊಂದಿರುತ್ತಾನೆ ಎಂದರು ,ಕಾನೂನು ಸಂಘದಿಂದ ಜನರಿಗೆ  ಕಾನೂನಿನ ನೇರವುಗಳನ್ನು  ಮತ್ತು ಇತರೇ ಸೌಲಭ್ಯಗಳನ್ನು ಕೊಡಬಹುದು ಎಂದು ವಿದ್ಯಾರ್ಧಿಗಳಿಗೆ ಕಿವಿ ಮಾತು ಹೇಳಿದರು. ಕಾನೂನು ಕ್ಲಬ್ ಉದ್ಘಟನೆ ನಂತರ ೩೦ ಸದಸ್ಯರನ್ನು ಕಾನೂನು ಕ್ಲಬ್ ಅಯ್ಕೆ ಮಾಡಿಲಾಯಿತು ಮತ್ತು ಕಾನೂನು ಕ್ಲಬ್ ಅದ್ಯಕ್ಷರಾಗಿ ವಿಠ್ಟಲ ಮಾಲಿ ಪಾಟೀಲ್ ರನ್ನು ಮತ್ತು ಉಪಾಧ್ಯಕ್ಷನ್ನಾಗಿ ಶ್ರೀಮತಿ ಇಂದಿರಾ ಭಾವಿಕಟ್ಟಿ ಯವರನ್ನು ಆಯ್ಕೆ ಮಾಡಿ ನಂತರ  ಜಲ್ಲಾ ಮತ್ತು ಸತ್ರ   ನ್ಯಾಯಾಧೀಶರಾದ   ಸಿ.ಎಸ್ . ಮಾಳಗಿ ಯವರು ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಮುಖ್ಯ ಅತಿಧಿಗಳಾದ  ಶಿವರಾಮ ಕೆ.ಸೀನಿಯರ ಸಿವಿಲ್ ಜಡ್ಜ ಹಾಗೂ  ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು  ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರು ಕಾನೂನು ಸಂಘದಿಂದ ವಿದ್ಯಾರ್ಧಿಗಳು ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕ ಸೌಲಭ್ಯಗಳನ್ನು ದೂರಕಿಸಹದು  ಎಂದರು. ಇನ್ನೊರ್ವ ಮುಖ್ಯ ಅಧಿತಿಗಳಾಗಿ ಅಗಮಸಿ ಸರಕಾರಿ ಜಿಲ್ಲಾ ವಕೀಲರಾದ ಎ.ಎಂ. ಭೂಸನೂರಮಠ ರವರು ರಾಜ್ಯ ನಿರ್ಧೇಶಕ ತತ್ವಗಳು ಮತ್ತು ಮೂಲ ಭೂತ ಕರ್ತ್ವವ್ಯಗಳು  ಸಮಾಜಕ್ಕೆ ಒಳ್ಳೆಯ ಕಾರ್ಯಗಳಾಗಿವೆ ಮತ್ತು ಕಾನೂನು ಸಂಘದಿಂದ ಸಾಕಷ್ಟು ಜನರಿಗೆ ಕಾನೂನಿನ ಸೌಲಬ್ಯಗಳನ್ನು  ದೊರಕಿಸಿ ಕೊಡಬಹುದು ಎಂದರು. ಕಾರ್ಯುಕ್ರಮದ ಅಧ್ಯಕ್ಷತೆರಯನ್ನು ವಹಿಸಿದ್ದ ಮತ್ತು ನಮ್ಮ ಕಾಲೇಜಿನ ಸಂಯೋಜಕರಾದ ಡಾ.ಕೆ.ಬಿ.ಬ್ಯಾಳಿಯವರು, ತಮ್ಮ ಅಧಕ್ಷೀಯ ಮಾತುಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟಿಯ ಸೇವಾಯೋಜನಾದಿಕಾರಿ ಹಾಗೂ ಕಾನೂನು ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಧಿಗಳು ಪಾಲ್ಲೊಂಡಿದ್ದು,ಕುಮಾರಿ,ರೂಪಾ ಹಾಗು ಸಂಗಡಿಗರು ಪ್ರಾಥಿಯೊಂದಿಗೆ ಪ್ರಾರಂಭವಾದ ಕಾರ್ಯಾಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಬಿ. ಹನಸಿ ಯವರು ಅತಿಥಿಗಳನ್ನು ಸ್ವಾಗತಿಸಿದರು ಕುಮಾರಿ ನೇತ್ರಾ ವಂದಿಸಿದರು ಕುಮಾರಿ ಗಾಯತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

0 comments:

Post a Comment

 
Top