PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ : ಯುವಕರು ಕ್ರೀಡೆ ಸಂಸ್ಕೃತಿ ಸಾಹಿತ್ಯ ಸಂಗೀತ ಅಳವಡಿಸಿಕೊಂಡು ಎಚ್ಚೆತ್ತು ಕೊಳ್ಳಬೇಕು. ನಮ್ಮ ದೇಶದ ಸಂಸ್ಖೃತಿ ಎತ್ತಹೋಗುತ್ತಿದೆ ಎಂದರೆ  ಸದನದಲ್ಲಿ ಕುಳಿತು ಜನಗಳ ಬಗ್ಗೆ ವಿಚಾರಿಸಬೇಕಾದಂತ ಸಚಿವ ಲಕ್ಷ್ಮಣ ಸವದಿ ಮೊಬೈಲ ನಲ್ಲಿ ಅಶ್ಲೀಲ ಪೋಟೋ ನೋಡುತ್ತಾ ಕಾಲಕಳೆಯುತ್ತಿದ್ದುದು ನಮ್ಮ ಸಂಸ್ಕೃತಿ ಉಳಿಸಬೇಕು, ಬೆಳೆಸಬೇಕು ಎನ್ನುವುದು ಯುವಕರ ಕೈಯಲ್ಲಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಟಿ. ಜನಾರ್ಧನ್ ಮಾತನಾಡಿದರು. 
ಅವರು ಜಿಲ್ಲ್ಲಾ ಪಂಚಾಯತ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ತಾಲೂಕ ಪಂಚಾಯತ ಕೊಪ್ಪಳ, ಗ್ರಾಮ ಪಂಚಾಯತ ಇಂದರಗಿ, ಶ್ರೀ ಸೇವಾಲಾಲ್ ಯುವಕ ಕ್ರೀಡಾ ಸಂಘ, ಇಂದಿರಾ ನಗರ, ಇವರು ಏರ್ಪಡಿಸಿದ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳದ ಜ್ಯೋತಿ ಬೆಳಗಿಸಿ ಮಾತನಾಡಿದರು. 
ನಂತರ ಪಿ. ಅಕ್ತರಸಾಬ್ ಜೆಡಿಎಸ್ ಮುಖಂಡರು ಮಾತನಾಡಿ ಗ್ರಾಮೀಣ ಮಟ್ಟದ ಸೊಗಡು  ಬೆಳೆಸಲು ಯುವಕರಿಗೆ ಕರೆನೀಡಿ ಭಜನೆ, ದೊಡ್ಡಾಟ, ಜಾನಪದ, ಡೊಳ್ಳುಕುಣಿತ, ಇವೆಲ್ಲ ನಮ್ಮ ದೇಶದ ಸಂಪತ್ತು, ಅವುಗಳನ್ನ ಉಳಿಸಿ ಪೋಸಿಸುವುದು ಯುವಕರಿಂದ ಸಾಧ್ಯ, ನಮ್ಮ ಮಕ್ಕಳು ಉದ್ದಾರವಾಗಬೇಕಾದರೆ ಯುವಕರಲ್ಲಿ ಹೋರಾಟದ ಮನೋಭಾವನೆ ಬರಬೇಕು. ನಮ್ಮ ಗ್ರಾಮೀಣ ಸೋಗಡು ಉಳಿಸಿ ಬೆಳೆಸುವುದು ಯುವಕರ ಆಧ್ಯಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಸದಸ್ಯೆ ಬೀಮವ್ವ ಪಮ್ಮಾರ ವಹಿಸಿಕೊಂಡಿದ್ದರು. ತಾಲೂಕ ಕ್ರೀಡಾಧಿಕಾರಿ ಎನ್.ಎಸ್. ಪಾಟೀಲ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವಪ್ಪ ಕಾಮದೊಡ್ಡಿ, ಜಿಲ್ಲಾಪಂಚಾಯತ ಸದಸ್ಯೆ ಮಲ್ಲೆಶಪ್ಪ ಗೂಮಗೇರಿ ಮಾತನಾಡಿದರು, ಗಮ ಪಂಚಾಯತ ಸದಸ್ಯರಾದ  ಗುಂಡಪ್ಪ ರಾಠೋಡ, ಸಿದ್ದಲಿಂಗಯ್ಯ ಹಿರೇಮಠ, ಲಕ್ಷ್ಮಣ ದನದವರು, ಸೋಮಲಿಂಗಪ್ಪ ಪೂಜಾರ, ಹನುಮಂತಪ್ಪ ಬೋವಿ, ಬೀಮಪ್ಪ ಕಟಗಿಹಳ್ಳಿ, ಆನಂದ ಕೊಳ್ಳಿ, ಬಸವರಾಜಪ್ಪ ಏ.ಕೆ, ಗುಂಡುರಾಜ, ರಾಜ್ಯ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ವೇದಿಕೆಯಲ್ಲಿದ್ದರು. ಮಂಜುನಾಥ ಬೋವಿ ಸ್ವಾಗತಿಸಿದರು. ಶಿವಪ್ಪ ರಾಠೋಡ ನಿರೂಪಿಸಿದರು ರಾಜ್ಯ ಪ್ರಶಸ್ತಿ ವಿಜೇತ ವೆಂಕಟೇಶ ಇಳಗೇರ ವಂದಿಸಿದರು. 

ಭಾರತ ಸಂಸ್ಕೃತಿ ಉಳಿಸಿ - ಟಿ. ಜನಾರ್ಧನ್

Advertisement

0 comments:

Post a Comment

Top