PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ೨೦ ರಂದು ನಗರದ ವಾಲ್ಮಿಕಿ ಭವನದಲ್ಲಿ ಜಿಲ್ಲಾ ಕಾಂಗ್ರೇಸ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಕ್ತಾಂಗ್ರೆಸ ಉಸ್ತುವಾರಿ ವಹಿಸಿರುವ ಶ್ರೀಮತಿ  ಉಮಾಶ್ರೀಯವರು ಮೊದಲು ಇತ್ತಿಚಿಗೆ ನಿಧನರಾದ ಇರಕಲ್‌ಗಡಾ  ಜಿಲ್ಲಾ ಪಂಚಾಯತ ಸದಸ್ಯರಾದ  ಶ್ರಿಮತಿ ಎಂ. ನೇತ್ರವತಿಯವರ ಆತ್ಮಕ್ಕೆ ಶಾಂತಿ ಕೊರಿದರು ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ  ಕಾಂಗ್ರೆಸ ಪಕ್ಷದ ಕಾರ್ಯಕರ್ತರನ್ನು ಭೂತ ಮಟ್ಟದಿಂದ ಸಂಘಟಿಸಿ ಪಕ್ಷದ  ಒಗ್ಗಟ್ಟಿಗೆ  ಹಾಗೂ ಪಕ್ಷದ ಯಶಸ್ವಿಗೆ  ಕರೇನಿಡಿದರು. 
ರಾಜ್ಯದಲ್ಲಿ ಬ್ರಷ್ಠ ಬಿ.ಜೆ.ಪಿ. ಆಡಳಿತದಿಂದ ಬೆಸತ್ತ  ಯುವಕರ ಪಡೆ  ಕಾಂಗ್ರೆಸಿನತ್ತ ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಉತ್ಸಾಹ ತೊರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಈ ರಾಜ್ಯದಲ್ಲಿ ಯಾವದೇ ಕ್ಷಣಗಳಲ್ಲಿ ಸಾರ್ವರ್ತಿಕ ಚುನಾವಣೆಗಳು ಬರಲಿವೆ  ಪಕ್ಷದ  ಗೆಲವಿಗಾಗಿ ಎಲ್ಲರು  ಒಗ್ಗಟ್ಟಿನಿಂದ ಬಲ ಪ್ರದರ್ಶನ ಮಾಡಿ  ಜಿಲ್ಲೆಯಲ್ಲಿ ಕಾಂಗ್ರೆಸ ಪಕ್ಷವನ್ನು  ಜಯಭೇರಗೊಳಿಸಬೇಕು  ಈ ರಾಜ್ಯದ ಅಧಿಕಾರದ ಚುಕ್ಕಾಣೆಯನ್ನು ಮತ್ತೆ ಕಾಂಗ್ರೆಸ ಪಕ್ಷ ಹಿಡಿಯಲಿದೆ. ಆದ ಕಾರಣ ಯಾವಬ್ಬ ಕಾರ್ಯಕರ್ತರು ಹತಾಶರಾಗಬೇಡಿ   ಹುಮ್ಮಸಿನಿಂದ ಪಕ್ಷದ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು 
ಈ ಸಂಧರ್ಬದಲ್ಲಿ  ಜಿಲ್ಲಾಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ ಶಾಸಕರಾದ ಅಮರೆಗೌಡ ಬಯ್ಯಾಪೂರ, ವಿಕ್ಷಕರಾದ ವೈ.ವಿ. ಘೋರ್ಪಡೆ,  ಮಲ್ಲಿಕಾರ್ಜುನ ನಾಗಪ್ಪ,ಎಸ್.ಬಿ.ನಾಗರಳ್ಳಿ, ಜುಲ್ಲುಖಾದರ ಖಾದ್ರಿ, ಮರ್ಥಾನ ಅಲ್ಲಿ ಅಡೇವಾಲೆ,  ಜಿಲ್ಲಾ ಪಂಚಾಯತ ಸದಸ್ಯರಾದ  ಟಿ.ಜನಾರ್ಥನ, ಡಾ. ಸೀತಾಗೂಳಪ್ಪ  ವಿಜಯಲಕ್ಷ್ಮಿರಾಮಕೃಷ್ಣ,  ಅಶೋಕ ತೋಟದ, ರಾಘವೇಂದ್ರ ಹಿಟ್ನಾಳ, ಈರಪ್ಪ ಕುಡಗುಂಟಿ, ಎಸ್.ಟಿ.ಅಧ್ಯಕ್ಷರಾದ ಯಮನೂರಪ್ಪ ಸಿಂಗನಾಳ, ಮಾಜಿ ಅಧ್ಯಕ್ಷರಾದ ಶಾಂತಣ್ಣ ಮುದಗಲ್, ಗವಿಸಿದಪ್ಪ ಕಂದಾರಿ, ಹಿರಿಯ ಮುಖಂಡರಾದ ಬಿ.ದಾದಾಪೀರ, ನಗರ ಸಬೆಯ ಸದಸ್ಯರು  ಜಾಖೀರ ಹುಸೇನ ಖಿಲ್ಲೇದಾರ, ಇಂದಿರಾ ಬಾವಿಕಟ್ಟಿ, ಕಾಟನ್ ಪಾಷಾ, ಇನ್ನೂ ಅನೇಕ ಜಿಲ್ಲೆಯ ಮುಖಂಡರ ಜಿಲ್ಲಾ ಕಾಂಗ್ರೆಸ್ಸಿನ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ 

Advertisement

1 comments:

  1. Thanks for honestly relating your experiences and opinions and good luck to you.
    Toyota 4 Runner AC Compressor

    ReplyDelete

 
Top