ಗಂಗಾವತಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ 78ನೇ ಸಾಹಿತ್ಯ ಸಮ್ಮೇಳನದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದು. ಕೊನೆಯ ಕ್ಷಣದವರೆಗೆ ಕೆಲಸಗಳು ಭರದಿಂದ ಸಾಗಿವೆ. ವಿವಿಧ ಸಮಿತಿಗಳವರು ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅಡುಗೆ, ವೇದಿಕೆ, ಸಭಾಂಗಣ, ಮೀಡಿಯಾ ಸೆಂಟರ್ ಹೀಗೆ ಎಲ್ಲವೂ ಸಿದ್ದವಾಗಿವೆ..... ಸಿದ್ದವಾಗುತ್ತಿವೆ...
0 comments:
Post a Comment