PLEASE LOGIN TO KANNADANET.COM FOR REGULAR NEWS-UPDATES


ಡಾ|| B R ಅಂಬೇಡ್ಕರ'ರವರ 57 ನೇ ಪರಿನಿರ್ವಾಣದ ಅಂಗವಾಗಿ, ನಗರದ ಅಂಬೇಡ್ಕರ ಸರ್ಕಲ್ ನಲ್ಲಿ ಭೀಮಜೋತಿ ಗ್ರಾಮೀಣಾಭಿವ್ರದ್ದಿ ಹಾಗು ಶಿಕ್ಷಣ ಸೇವಾ ಸಂಸ್ಥೆ ವತಿಯಿಂದ ಡಾ|| ಅಂಬೇಡ್ಕರ'ರವರ ಭಾವ ಚಿತ್ರಕ್ಕೆ ಪುಶ್ಪಾರ್ಪಣೆ ಹಾಗೂ ಓಣಿಯ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಬೆಲ್ಲದ್,ಯಮನೂರಪ್ಪ ದೊಡ್ಡಮನಿ, ಮಹಾವೀರ ಅಳ್ಳಳ್ಳಿ, ಪ್ರವೀಣ, ಸಂಸ್ಥೆಯ ಅದ್ಯಕ್ಷ N G ಬೆಲ್ಲದ್,ಕಾರ್ಯದರ್ಶಿ ವೆಂಕಟೇಶ ಬೆಲ್ಲದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. 
06 Dec 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top