ನಗರವಂಚಿತ ಯುವಜನ ಸಂಪನ್ಮೂಲ ಕೇಂದ್ರ ಕೊಪ್ಪಳ ಇವರ ಆಶ್ರಯದಲ್ಲಿ ದಿನಾಂಕ ೧೬-೧೦-೨೦೧೧ ರಂದು ಸಂಜೆ ೫ ಘಂಟೆಗೆ ಸ್ಲಂ ಯುವಕರಿಗೆ ಪ್ರತಿಬಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಲಂ ಮಕ್ಕಳು ಮತ್ತು ಯುವಕರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ವಂಚಿತರಾಗಿದ್ದಾರೆ ಅಂತ ವ್ಯಕ್ತಿಗಳಲ್ಲಿ ಸಾಧನೆ ಮಾಡಿದಂತಹ ೬೦ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಇನ್ನು ಇಂತಹ ಮುಂದಿನ ದಿನಗಳಲ್ಲಿ ನಗರ ವಂಚಿತ ಸಮುದಾಯದ ಯುವಕರು ಮತ್ತು ಮಕ್ಕಳು ತಮ್ಮ ಹಕ್ಕನ್ನು ಪಡೆದುಕೊಳ್ಳುವದರ ಮುಖಾಂತರ ಇಂದಿನ ದಿನಗಳಲ್ಲಿ ಸಂಘಟನೆಯನ್ನು ಕಟ್ಟಬೇಕು ಮತ್ತು ಇಂತಹ ವಂಚಿತ ಸಮುದಾಯಗಳಿಗೆ ೨೨.೭೫ ೭.೨೫ ಮತ್ತು ಎಸ್.ಜೆ.ಎಸ್.ಆರ್.ವಾಯ್. ವಂಚಿತ ಸಮುದಾಯದ ಮಕ್ಕಳಿಗೆ ಹಾಗೂ ಯುವಕರಿಗೆ ಪ್ರತ್ಯೆಕವಾದ ಹಕ್ಕನ್ನು ಕೊಡಬೇಕೆಂದು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್.ಜೆ.ಕೆ. ರಾಜ್ಯ ಸಂಘಟನಾ ಸಂಚಾಲಕರಾದ ರಾಮಚಂದ್ರ, ಎಸ್.ಜೆ.ಕೆ. ವಿಭಾಗದ ಸಂಚಾಲಕರಾದ ಜನಾರ್ಧನ ಮತ್ತು ಸಂತೋಷ ಬಡಿಗೇರ ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ಚನ್ನಬಸಪ್ಪ. ಹೆಚ್.ಹೊಳೆಯಪ್ಪನವರ ಕೆ.ಡಿ.ಎಸ್.ಓ ವಿಭಾಗಿಯ ಅಧ್ಯಕ್ಷರು, ದುರ್ಗಪ್ಪ ಮ್ಯಾಗಲಮನಿ ಕೆ.ಡಿ.ಎಸ್.ಓ ಜಿಲ್ಲಾಧ್ಯಕಷರು, ಬಾಳಪ್ಪ ಬಾರಕೇರ, ಗಂಗಾ ಮತಸ್ಥ ಸಮಾಜದ ಜಿಲ್ಲಾ ಅಧ್ಯಕ್ಷರು, ಮೈಲಪ್ಪ ಪೂಜಾರ ಸ್ಲಂ ಜ ಜಾಗೃತಿ ವೇಧಿಕೆ ಜಿಲ್ಲಾ ಅಧ್ಯಕ್ಷರು, ಮತ್ತು ಶಿಕ್ಷಕರು ಸಂಸ್ಥೆಯ ಪಧಾದಿಕಾರಿಗಳು ಹಾಗೂ ಸ್ಲಂ ಯುವಕರು ಭಾಗವಹಿಸಿದ್ದರು
0 comments:
Post a Comment