PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ :  78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ ಹೋಗಲಿದೆಯೇ? ಈ ರೀತಿಯ ಅನುಮಾನವನ್ನು ಸಾಹಿತ್ಯ ಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ.  ಕೊಪ್ಪಳ ಉಪಚುನಾವಣೆಯ ನಿಮಿತ್ತ ಎಲ್ಲಾ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಮ್ಮೇಳನದ ಸಿದ್ದತೆಯ ಕಡೆಗೆ ಗಮನಕೊಟ್ಟಿರಲಿಲ್ಲ. ಈಗ ಕೇವಲ  ಒಂದೂವರೆ ತಿಂಗಳು ಉಳಿದಿದ್ದು ಇದರಲ್ಲಿಯೇ ಎಲ್ಲ ಸಿದ್ದತೆಗಳನ್ನು ಪೂರ್ಣ ಮಾಡಬೇಕಿದೆ. ಉಸ್ತುವಾರಿ ಸಚಿವ ಸವದಿಯವರು, ಜಿಲ್ಲಾಧಿಕಾರಿಗಳು  ಹೆಚ್ಚಿನ ಆಸಕ್ತಿ ತೋರಿಸಿದರೆ ಸಾಧ್ಯ. ಆದರೆ  ಜಿಲ್ಲೆಯ ಹೊಸ ಉಸ್ತುವಾರಿ ಸಚಿವರ ನೇತೃತ್ವದಲ್ಲಿಯೇ ಸಮ್ಮೇಳನ ನಡೆಯಲಿದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. 

Advertisement

0 comments:

Post a Comment

 
Top