ಅ. ೨೩ ರಂದು ಭೈರಾಪುರದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೩ ರಂದು ಸಂಜೆ ೬ ಗಂಟೆಗೆ ಭೈರಾಪುರದ ಶ್ರೀ ದುರ್ಗಾದೇವಿ ದೇವಸ್ಥನದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಿವರಾಮ ಕೆ. ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಬೂಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಯಲ್ಲಪ್ಪ ಮುಕ್ಕಣ್ಣನವರ್ ಅವರು ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ, ಗ್ರಾಮ ಪಂಚಾಯತಿ ಸದಸ್ಯ ಶಿವಯ್ಯ ಶಶಿಮಠ, ಹುಲಿಗೆವ್ವ ಬಸಪ್ಪ ವಾಲೀಕಾರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿಂದೂ ವಾರಸಾ ಬದಲಾವಣೆ ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಹಿಂದೂ ಮಹಿಳೆ ಆಸ್ತಿ ಹಕ್ಕು ಹಾಗೂ ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ವಕೀಲ ಪಿ. ಆರ್. ಹೊಸಳ್ಳಿಯವರು ಹಾಗೂ ದಸ್ತಗೀರಿಯಾದ ವ್ಯಕ್ತಿಯ ಹಕ್ಕುಗಳ ಕುರಿತು ಅಳವಂಡಿಯ ವಕೀಲ ಹೆಚ್. ಗುರುಬಸವರಾಜ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ವೆಂಕಟೇಶ ಬ್ಯಾಡಗಿ, ಹನುಮಂತಪ್ಪ ಆವಾಜಿ, ಬಾಳಮ್ಮ ವೆಂಕಪ್ಪ ಸಿಂದೋಗಿ, ಗುದ್ನೆಯ್ಯ ವೀರಯ್ಯ ಶಶಿಮಠ, ವೀರಯ್ಯ ಶಶಿಮಠ, ಬಸಯ್ಯ ತೆಗ್ಗಿನ ಮಠ, ಮುದಿಯಪ್ಪ ಸಿಂಧೋಗಿ, ಸಿದ್ಧಲಿಂಗಪ್ಪ ಹೊಳೆಯಾಚೆ, ಹನುಮಂತಪ್ಪ ಸಂಗಣ್ಣನವರ, ಗೌಸುಸಾಬ ಬೆಳಗಟ್ಟಿ, ದೇವಪ್ಪ ರಡ್ಡೇರ್, ಬಸಪ್ಪ ವಾಲೀಕಾರ, ಯಲ್ಲಪ್ಪ ನೀಲಪ್ಪ ಮೇಟಿ, ಮೈಲಾರಪ್ಪ ಮೇಟಿ, ನೀಲಪ್ಪ ಲಕ್ಷ್ಮಪ್ಪ ಮೇಟಿ, ಮಹೇಶಪ್ಪ ಮೇಟಿ, ಯಲ್ಲಪ್ಪ ಹೊಳೆಯಾಚೆ, ಸಂಗಪ್ಪ ಬೆಟಗೇರಿ, ನಿಂಗಪ್ಪ ನೀಲಪ್ಪ ಮೇಟಿ, ಸಣ್ಣ ಯಂಕಪ್ಪ ಸಿಂಧೋಗಿ ರಾಮಪ್ಪ ನೀಲಪ್ಪ ಮೇಟಿ ಇವರುಗಳು ಭಾಗವಹಿಸುವರು.
ಅ. ೨೪ ರಂದು ಹಳೆಗೊಂಡಬಾಳದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೪ ರಂದು ಸಂಜೆ ೬ ಗಂಟೆಗೆ ಹಳೆಗೊಂಡಬಾಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಸಿ. ಎಸ್. ಮಾಳಗಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರಕಾಶ ಹಾಲವರ್ತಿ ಅವರು ವಹಿಸುವರು. ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆ ಆಸ್ತಿ ಹಕ್ಕು ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಮಧ್ಯೆಸ್ಥಿಕೆ ಕೇಂದ್ರದ ಬಗ್ಗೆ ತಿಳಿವಳಿಕೆ ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ಜನನ ಮಾರಣ ನೋಂದಣಿ ಕಾಯ್ದೆ ಹಾಗೂ ಗ್ರಾಹಕರ ಹಿತರಕ್ಷಣೆ ಕಾಯ್ದೆ ಕುರಿತು ವಕೀಲರು ರವಿ ಸೀಗನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಯಮನೂರಪ್ಪ ಬಳ್ಳಾರಿ, ಬೆಟದಪ್ಪ ಮೆತಗಲ್, ಸಿದ್ಧಪ್ಪ ಕಲಾಲ, ರಾಜಮ್ಮ ಹಳ್ಳಿಗುಡಿ, ರಾಧಮ್ಮ ಮರಾಠಿ, ಹುಲಗಪ್ಪ ಭಜಂತ್ರಿ, ಕುರುವತ್ತಿಗೌಡ ಕೆಂಚನಗೌಡ್ರ, ಶಿವಮೂರ್ತೆಪ್ಪ ಇರಭಿ, ಶೇಖರಪ್ಪ ಹಳ್ಳಿಕೇರಿ ಇವರುಗಳು ಭಾಗವಹಿಸುವರು.
ಅ. ೨೪ ರಂದು ಹೊಸಗೊಂಡಬಾಳದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೪ ರಂದು ಮಧ್ಯಾಹ್ನ ೨ ಗಂಟೆಗೆ ಹೊಸಗೊಂಡಬಾಳದ ಕಲ್ಯಾಣಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಸಿ. ಎಸ್. ಮಾಳಗಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರಕಾಶ ಹಾಲವರ್ತಿ ಅವರು ವಹಿಸುವರು. ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ಜನನ ಮಾರಣ ನೋಂದಣಿ ಕಾಯ್ದೆ ಕುರಿತು ವಕೀಲರು ರವಿ ಸೀಗನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಕಲ್ಲೇಶಪ್ಪ ಹಳ್ಳಿಕೇರಿ, ಸಿದ್ದಮ್ಮ ಪೂಜಾರ, ಮೌಲಾಸಾಬ, ರುದ್ರಮ್ಮ, ನಿಂಗಜ್ಜ ಹಳ್ಳಿಕೇರಿ, ವಿರುಪಾಕ್ಷಪ್ಪ ಬಳಿಗಾರ ಇವರುಗಳು ಭಾಗವಹಿಸುವರು.
ಅ. ೨೪ ರಂದು ಚುಕ್ಕನಕಲ್‌ದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಚುಕ್ಕನಕಲ್‌ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಿವರಾಮ ಕೆ. ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಬಹದ್ದೂರ ಬಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ನಿಂಗಪ್ಪ ಬಡಿಗೇರ ಅವರು ವಹಿಸುವರು. ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ಪಿ. ಆರ್. ಹೊಸಳ್ಳಿ ಅವರು ವಕೀಲರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ಬಂಧಿತ ಆರೋಪಿಯ ಹಕ್ಕುಗಳು ಹಾಗೂ ಉಚಿತ ಕಾನೂನು ಸೇವೆ ಕುರಿತು ವಕೀಲರು ಎಂ. ಹನುಮಂತರಾವ್ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಕರಿಯಮ್ಮ ದೇವಪ್ಪ ಹೊಸಳ್ಳಿ, ಪ್ರಭುರಾಜ ಪಾಟೀಲ್, ಸೋಮಪ್ಪ ವಾಲೀಕಾರ್, ಈರಮ್ಮ ಹೂಗಾರ, ಯಲ್ಲಪ್ಪ ವಾಲ್ಮೀಕಿ, ಗಿರಿಯಪ್ಪ ಯಂಕಪ್ಪ ಮೂಲಿಮನಿ, ಲಕ್ಷ್ಮಣ ರೆಡ್ಡಿ ಇವರುಗಳು ಭಾಗವಹಿಸುವರು.
ಅ. ೨೫ ರಂದು ಹಣವಾಳದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ. : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೫ ರಂದು ಮಧ್ಯಾಹ್ನ ೨ ಗಂಟೆಗೆ ಹಣವಾಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಎಸ್. ಮಾಳಗಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮರಾವ್ ಕುಲಕರ್ಣಿ ಅವರು ವಹಿಸುವರು. ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ಗ್ರಾಹಕರ ಹಿತರಕ್ಷಣೆ ಕಾಯ್ದೆ ಕುರಿತು ವಕೀಲರು ರವಿ ಸೀಗನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಶರಣಪ್ಪ ಡಂಬಳ, ರೇಣುಕಮ್ಮ ಪೋಲಿಸ್ ಪಾಟೀಲ್, ಯಲ್ಲಪ್ಪ ಕರ್ಕಿಹಳ್ಳಿ, ಹನುಮಗೌಡ ಪೋಲಿಸ್ ಪಾಟೀಲ್ ಇವರುಗಳು ಭಾಗವಹಿಸುವರು.
ಅ. ೨೫ ರಂದು ಹಂದ್ರಾಳದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ ಅ : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೫ ರಂದು ಸಂಜೆ ೬ ಗಂಟೆಗೆ ಹಂದ್ರಾಳದ ಶ್ರೀ ಫಕೀರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಎಸ್. ಮಾಳಗಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಹನಮವ್ವ ತಳವಾರ ಅವರು ವಹಿಸುವರು. ೨ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್. ಬಿ. ಜಂಬಿಗಿ, ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿಂದೂ ವಾರಸಾ ಬದಲಾವಣೆ ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಹಿಂದೂ ಮಹಿಳೆ ಆಸ್ತಿ ಹಕ್ಕು ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ದಸ್ತಗೀರಿಯಾದ ವ್ಯಕ್ತಿಯ ಹಕ್ಕುಗಳು ಕುರಿತು ವಕೀಲರು ರವಿ ಸೀಗನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಬಸವರಾಜ ಮಂಡೆಪ್ಪನವರ, ಮಂಗಳಪ್ಪ ಗಡಾದ, ಲಕ್ಷ್ಮಣ ಹರಿಜನ, ಕೊಟ್ರಯ್ಯಸ್ವಾಮಿ ಚಾಂದಮಠ, ಹುಚ್ಚಣ್ಣ ಗಡಾದ, ದ್ಯಾಮಣ್ಣ ಮಂಡೇಪ್ಪನವರ, ಶಂಕರಪ್ಪ ದೇವರಮನಿ, ಎಂ. ಎನ್. ಪೋಲಿಸ್ ಪಾಟೀಲ್, ಶಿವಪ್ಪ ಶಹಾಪುರ, ಮಲ್ಲಪ್ಪ ವಾಲ್ಮೀಕಿ, ಶೇಖರಗೌಡ ದಳಪತಿ, ದ್ಯಾಮಣ್ಣ ದಾಸರ, ಶಂಕ್ರಪ್ಪ ಶಹಾಪುರ ಇವರುಗಳು ಭಾಗವಹಿಸುವರು.
ಅ. ೨೫ ರಂದು ಕೋಳೂರಿನಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ
ಕೊಪ್ಪಳ : ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಸಂಪರ್ಕ ಕೇಂದ್ರ, ಮಹಿಳಾ ಒಕ್ಕೂಟಗಳು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಅ. ೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಕೋಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಎಸ್. ಮಾಳಗಿ ಇವರು ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾದೇವಿ ಅಳ್ಳಪ್ಪ ಅವರು ವಹಿಸುವರು. ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ ಇನಾಮತಿ, ಜಿಲ್ಲಾ ಸರ್ಕಾರಿ ವಕೀಲರು ವಿ. ಎಂ. ಭೂಸನೂರಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಕುರಿತು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲ ಕಾಳಮ್ಮ ಪತ್ತಾರ ಅವರು ಹಾಗೂ ಜನನ ಮಾರಣ ನೋಂದಣಿ ಕಾಯ್ದೆ ಹಾಗೂ ಗ್ರಾಹಕರ ಹಿತರಕ್ಷಣೆ ಕಾಯ್ದೆ ಕುರಿತು ವಕೀಲರು ಎಂ. ಹನುಮಂತರಾವ್ ಅವರು ವಿಶೇಷ ಉಪನ್ಯಾಸ ನೀಡುವರು. ಗಣ್ಯರಾದ ಮಲ್ಲೇಶಪ್ಪ ಹೂಗಾರ, ಕಳಕೇಶಿ ಹುಯಿಲಗೋಳ, ಶಂಭವ್ವ ಹಡಪದ, ಈರಪ್ಪ ಕವಳಕೇರಿ, ಗವಿಸಿದ್ಧನಗೌಡ ಬಾಲನಗೌಡ, ಶಂಕರಯ್ಯ ಹಿರೇಮಠ, ಶಿವಪುತ್ರಪ್ಪ ನಿಡಶೇಶಿ, ದ್ಯಾಮನಗೌಡ ಹನುಮಂತಗೌಡ, ಬಾಲನಗೌಡ ಕೊಡದಾಳ, ದ್ಯಾಮನಗೌಡ ಕಡ್ಲಿಪುಡಿ, ಬಾಳಪ್ಪ ಮಾಸ್ತರ್, ದೇವಪ್ಪ ಬೆಣಕಲ್, ದೇವೇಂದ್ರಪ್ಪ ಕುರುಬರ್, ಕಪ್ಪತ್ತಯ್ಯ ಎತ್ತನಮನೆ, ದ್ಯಾಮಣ್ಣ ಕೋರಿ ಇವರುಗಳು ಭಾಗವಹಿಸುವರು.
0 comments:
Post a Comment