PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಮುಂದಿನ ತಿಂಗಳು ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 24,25,26ಕ್ಕೆ ನಡೆಸುವ ಸಂಭವವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಚುನಾವಣಾ ನೀತಿ ಸಂಹಿತೆಯಿಂದ ಕೆಲಸಗಳನ್ನು ಮಾಡಲಾಗಿಲ್ಲ. ಪೂರ್ಣ ಸಿದ್ದತೆಗಳು ನಡೆದಿಲ್ಲ. 24ರಂದು ನಡೆಯಲಿರುವ ಪೂರ್ವಬಾವಿ ಸಭೆಯಲ್ಲಿ ರಾಜ್ಯಾಧ್ಯಕ್ಷ ನಲ್ಲೂರ ಪ್ರಸಾದ ಅಧಿಕೃತವಾಗಿ ಈ ದಿನಾಂಕಗಳನ್ನು ಘೋಷಣೆ ಮಾಡುವರು ಎಂದು ಹೇಳಿದ್ದಾರೆ.

Advertisement

0 comments:

Post a Comment

 
Top