PLEASE LOGIN TO KANNADANET.COM FOR REGULAR NEWS-UPDATES

ವಕೀಲ ವೃತ್ತಿಯ ಜೊತಗೆ ಸಾಹಿತ್ಯ ಕೃಷಿಯಿಂದ ಕನ್ನಡದ ಉಳಿವಿಗಾಗಿ,ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಮಾನಮನಸ್ಕ
ಮತ್ತು ಸಾಹಿತ್ಯಾಸಕ್ತ ವಕೀಲರನ್ನು ಒಂದೇ ವೇದಿಕೆಯಡಿ ತರುವ ಸದುದ್ದೇಶದಿಂದ ಈ ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಕೊಪ್ಪಳ. ಟ್ರಸ್ಟ, ಸಮಿತಿಯು ರಾಜ್ಯದ ೧೫ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರುಗಳನ್ನು ಜಿಲ್ಲಾಅಧ್ಯಕ್ಷರುಗಳ ವಿವರ :

ಜಿ.ಎ.ಹಿರೇಮಠ (ಹಾವೇರಿ) ಪರೂತಗೌಡ (ಕೊಪ್ಪಳ) ಮಂಜುನಾಥ ಹೆಗಡೆ (ಬಳ್ಳಾರಿ) ಯಡಳ್ಳಿ ( ಬಾಗಲಕೋಟ) ಎಸ್. ರವಿ ಬೆಲೂರಕರ್ (ಕಾರವಾರ) ಬಸವರಾಜ. ಶಿ. ಬಾಳೇಶ್ವರಮಠ. (ಗದಗ) ಪದ್ಮನಾಭ ಉಡಪಾ (ಶಿವಮೊಗ್ಗ) ಅರುಣ ಕುಮಾರ (ದಾವಣಗೆರ) ಸಂತೋಷ ಸತ್ಯಂಪೇಟ(ಯಾದಗಿರಿ) ಸಂಜೀವ ಕುಮಾರ ಸಜ್ಜನ (ಬೀದರ) ಬಸವನಗೌಡ (ಧಾರವಾಡ) ಶರಣಪ್ಪ. ಎನ್. (ಚಿತ್ರದುರ್ಗ) ಬಿ.ಎಚ್. ರಂಗನಾಥ (ಬೆಂಗಳೂರ) . ಶ್ರೀಮತಿ, ಸಹನಾ (ರಾಯಚುರು) ಪ್ರಕಾಶ ರವೀಂದ್ರ ವಿಲಾಸ ಕುಮಾರ
(ಗುಲಬರ್ಗಾ) ಈ ಜಿಲ್ಲಾಧ್ಯಕ್ಷರುಗಳು ತಕ್ಷಣವೇ ,ಕನ್ನಡ ಭಾಷೆಯ ಜಾಗೃತಿಮೂಡಿಸಲು ಮಾಡಿತ್ತಿರುವ/ಆಸಕ್ತ ಕಾರ್ಯಕ್ರಮ ಗುರಿತಿಸಿ ವಕೀಲರನ್ನು ಸತ್ಕರಿಸುವ ಕನ್ನಡ ರೂಪಿಸುವ. ಒಂದೇ ಭಾಷೆ, ಸಾಹಿತ್ಯ ವೇದಿಕೆಯಡಿ ನೆಲ, ಜಲಅಭಿವೃದ್ದಿಗಾಗಿ ಕಾರ್ಯಕ್ರಮ ರೂಪಿಸುವ , ಕನ್ನಡ ಭಾಷೆಯಲ್ಲಿಯೇ ವಿದ್ವತ್ ಕಾನೂನು ಸಭೆಗಳನ್ನು ಹಮ್ಮಿಕೊಳ್ಳುವ, ಕನ್ನಡ ಪುಸ್ತಕ ಪ್ರಕಟಿಸಿದವರಿಗೆ ಪುರಸ್ಕರಿಸುವ, ನೂತನ ಕಾಯ್ದೆಗಳ ಚರ್ಚೆಗಳನ್ನು ಏರ್ಪಡಿಸುವ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ರಂಗಗಳಿಗೆ ಸಂದರ್ಭಕ್ಕೆ ತಕ್ಕಂತೆ ಕಾಯಕದೊಂದಿಗೆ ಕಾರ್ಯಕ್ರಮ ರೂಪಿಸಿ ಸಮಿತಿಯ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸಿವಂತೆ ರಾಜ್ಯಾಧ್ಯಕ್ಷರಾದ ವಿಜಯ ಸೂಚಿಸಿದ್ದಾರೆಂದು ಪರಿಷತ್ತಿನ ಪ್ರಕಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನರಗುಂದ ತಿಳಿಸಿದ್ದಾರೆ.

Advertisement

0 comments:

Post a Comment

 
Top