ಗ್ರಾಮೀಣ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತದೆ. ದೈಹಿಕ ರೋಗಗಳಿಂದ ಮುಕ್ತವಾಗಿ ಜೀವಿಸುವುದಕ್ಕೆ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ. ಆದ್ದರಿಂದ ಕ್ರೀಡೆ ಮನುಷ್ಯನ ಅವಿಬಾಜ್ಯ ಅಂಗವಾಗಿದೆ ಎಂದು ಯೋಗ ಸಾದಕರು ಮತ್ತು ಕ್ರೀಡಾಪಟುವಾದ ನಿಂಗಪ್ಪ ಕಟ್ಟಿಮನಿ ಹೇಳಿದರು.
0 comments:
Post a Comment