PLEASE LOGIN TO KANNADANET.COM FOR REGULAR NEWS-UPDATESಕೊಪ್ಪಳ ನಗರದ ಅಂಬೇಡ್ಕರ ಸಮುದಾಯ ಭವನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವ ಸಾಹಿತಿ ಯುವ ಜಾನಪದ ಕಲಾವಿಧ ಗಣೇಶ ಹೊರತಟ್ನಾಳರವರು ಮಾತನಾಡಿ ಪಾಶ್ಚಿಮಾತ್ಯ ಸಂಸ್ಕೃತಿಗಳಿಂದ ಮರೆಯಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಜನರ ಜೀವನಾಡಿ ರೂಪದಿ ಜನರ ಬಾಯಿಂದ ಬಾಯಿಗೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮದ ಜನಸಮಾನ್ಯರ ಮಿಡಿದ ಪಲ್ಲವಿಯಂತೆ ಜಾನಪದ ಸಾಹಿತ್ಯ ಉಳಿವಿಗೆ ಯುವ ಕಲಾವಿಧರ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು.


Advertisement

 
Top