ಗ್ರಾಮೀಣ ಮಹಿಳೆಯರಿಗೂ ಹೆಚ್ಚಿನ ಅವಕಾಶ ದೊರೆಯಲಿ-ನಿರ್ಮಲಾ. ಯರೇಹಂಚಿನಾಳ-07- ನಗರ ಪ್ರದೇಶ ಮಹಿಳೆಯರಿಗೆ ಇರುವ ಅವಕಾಶಗಳು ಗ್ರಾಮೀಣ ಮಹಿಳೆಯರಿಗೆ ದೊರೆಯುವುದು ಸುಲಭವಾಗಿಲ್ಲ. ಹೀಗಾಗಿ ಗ್ರಾಮೀಣ ಮಹಿಳೆಯರ ಬದುಕು ಹಸನಾದರೆ ಮಾತ್ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ನಿರ್ಮಲಾ ಸುರೇಶ ಕಮತರ ಅಭಿಪ್ರಾಯಟ್ಟರು.
0 comments:
Post a Comment