PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಫೆ. ೦೫ (ಕ ವಾ) ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ-೨೦೧೬ ಕ್ಕೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಾ ಪಂಚಾಯತಿಯ ಕ್ಷೇತ್ರವಾರು ಮತದಾರರ ಮತ್ತು ಮತಗಟ್ಟೆಗಳ ಸಂಖ್ಯಾ ವಿವರ ಈ ಕೆಳಗಿನಂತಿದೆ.ಕೊಪ್ಪಳ ತಾಲೂಕಿನ ೨೯ ತಾಲೂಕಾ ಪಂಚಾಯತ್ ಕ್ಷೇತ್ರಗಳಲ್ಲಿ ಪುರುಷ-೧,೦೪,೩೮೦ ಮತ್ತು ಮಹಿಳೆ-೧,೦೨,೩೦೧ ಹಾಗೂ ಇತರೆ-೦೯ ಜನ ಮತದಾರರನ್ನು ಒಳಗೊಂಡಂತೆ ಒಟ್ಟು ೨,೦೬,೬೯೦ ಮತದಾರರಿದ್ದು, ೨೪೪ ಮತಗಟ್ಟೆಗಳಿವೆ. ಕ್ಷೇತ್ರವಾರು ಮತದಾರರ ಸಂಖ್ಯೆ, ಮತಗಟ್ಟೆಗಳ ಸಂಖ್ಯಾ ವಿವರ ಇಂತಿದೆ.  ಕವಲೂರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೩೭೯೧, ಮಹಿಳೆ-೩೭೯೯ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೭೫೯೧ ಮತದಾರರಿದ್ದಾರೆ. ಅಳವಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೨ ಮತಗಟ್ಟೆಗಳಿದ್ದು, ಪುರುಷ-೪೪೪೪, ಮಹಿಳೆ-೪೩೧೮ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೭೫೯೧ ಮತದಾರರಿದ್ದಾರೆ.  ಬೋಚನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೬೬೭, ಮಹಿಳೆ-೩೩೩೧ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೮೭೬೩ ಮತದಾರರಿದ್ದಾರೆ. ಮತ್ತೂರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೦೯೨, ಮಹಿಳೆ-೨೮೭೦ ಸೇರಿದಂತೆ ಒಟ್ಟು ೫೯೬೨ ಮತದಾರರಿದ್ದಾರೆ.   ಬೆಟಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೬ ಮತಗಟ್ಟೆಗಳಿದ್ದು, ಪುರುಷ-೨೬೩೬, ಮಹಿಳೆ-೨೭೧೯ ಸೇರಿದಂತೆ ಒಟ್ಟು  ೫೩೫೫ ಮತದಾರರಿದ್ದಾರೆ.   ಕಾತರಕಿ-ಗುಡ್ಲಾನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೨೭೯೭, ಮಹಿಳೆ-೨೬೫೫ ಸೇರಿದಂತೆ ಒಟ್ಟು  ೫೪೫೨ ಮತದಾರರಿದ್ದಾರೆ.  ಬಿಸರಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೩೭೦, ಮಹಿಳೆ-೩೩೭೭ ಹಾಗೂ ಇತರೆ-೦೧ ಸೇರಿದಂತೆ ಒಟ್ಟು  ೬೭೪೮ ಮತದಾರರಿದ್ದಾರೆ.   ಹಿರೇಸಿಂಧೋಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೪೫೧೯, ಮಹಿಳೆ-೪೫೨೫ ಸೇರಿದಂತೆ ಒಟ್ಟು ೯೦೪೪ ಮತದಾರರಿದ್ದಾರೆ. ಹಲಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೬೮೩, ಮಹಿಳೆ-೩೬೮೯ ಸೇರಿದಂತೆ ಒಟ್ಟು ೭೩೭೨ ಮತದಾರರಿದ್ದಾರೆ.   ಚಿಲವಾಡಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೨೦೩, ಮಹಿಳೆ-೩೨೧೯ ಸೇರಿದಂತೆ ಒಟ್ಟು ೬೪೨೨ ಮತದಾರರಿದ್ದಾರೆ.   ಕಿನ್ನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೩೯೯೧, ಮಹಿಳೆ-೪೧೯೧ ಸೇರಿದಂತೆ ಒಟ್ಟು ೮೧೮೨ ಮತದಾರರಿದ್ದಾರೆ.   ಲೇಬಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೫ ಮತಗಟ್ಟೆಗಳಿದ್ದು, ಪುರುಷ-೨೨೭೫, ಮಹಿಳೆ-೨೦೫೯ ಸೇರಿದಂತೆ ಒಟ್ಟು ೪೩೩೪ ಮತದಾರರಿದ್ದಾರೆ. ಇರಕಲ್ಲಗಡಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೦ ಮತಗಟ್ಟೆಗಳಿದ್ದು, ಪುರುಷ-೪೩೪೮, ಮಹಿಳೆ-೪೨೪೩ ಸೇರಿದಂತೆ ಒಟ್ಟು ೮೫೯೧ ಮತದಾರರಿದ್ದಾರೆ.   ಚಿಕ್ಕಬೊಮ್ಮನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೫೦೨, ಮಹಿಳೆ-೩೩೦೯ ಸೇರಿದಂತೆ ಒಟ್ಟು ೬೮೧೧ ಮತದಾರರಿದ್ದಾರೆ. ವಣಬಳ್ಳಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೧ ಮತಗಟ್ಟೆಗಳಿದ್ದು, ಪುರುಷ-೪೩೯೭, ಮಹಿಳೆ-೪೨೫೯ ಸೇರಿದಂತೆ ಒಟ್ಟು ೮೬೫೬ ಮತದಾರರಿದ್ದಾರೆ.   ಬಂಡಿಹರ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೨೮೯೦, ಮಹಿಳೆ-೩೦೫೩ ಹಾಗೂ ಇತರೆ-೦೨ ಸೇರಿದಂತೆ ಒಟ್ಟು  ೫೯೪೫ ಮತದಾರರಿದ್ದಾರೆ.  ಅಗಳಕೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೧ ಮತಗಟ್ಟೆಗಳಿದ್ದು, ಪುರುಷ-೩೭೫೭, ಮಹಿಳೆ-೩೮೬೦ ಸೇರಿದಂತೆ ಒಟ್ಟು ೭೬೧೭ ಮತದಾರರಿದ್ದಾರೆ.  ಹುಲಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೧೧೯, ಮಹಿಳೆ-೩೨೨೬ ಸೇರಿದಂತೆ ಒಟ್ಟು ೬೩೪೫ ಮತದಾರರಿದ್ದಾರೆ.  ಹಿಟ್ನಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೧ ಮತಗಟ್ಟೆಗಳಿದ್ದು, ಪುರುಷ-೪೪೩೪, ಮಹಿಳೆ-೪೪೯೮ ಸೇರಿದಂತೆ ಒಟ್ಟು ೮೯೩೨ ಮತದಾರರಿದ್ದಾರೆ.   ಹೊಸಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೭೪೬, ಮಹಿಳೆ-೩೯೩೧ ಸೇರಿದಂತೆ ಒಟ್ಟು ೭೬೭೭ ಮತದಾರರಿದ್ದಾರೆ.   ಮುನಿರಾಬಾದ್ ಯೋಜನಾ ಗ್ರಾಮ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೯೬೭, ಮಹಿಳೆ-೩೯೩೪ ಸೇರಿದಂತೆ ಒಟ್ಟು ೭೯೦೧ ಮತದಾರರಿದ್ದಾರೆ.   ಗಿಣಿಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೭೪೧, ಮಹಿಳೆ-೩೬೯೪ ಸೇರಿದಂತೆ ಒಟ್ಟು ೭೪೩೫ ಮತದಾರರಿದ್ದಾರೆ.  ತಾವರಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೪೮೧, ಮಹಿಳೆ-೩೨೭೬ ಸೇರಿದಂತೆ ಒಟ್ಟು ೬೭೫೭ ಮತದಾರರಿದ್ದಾರೆ.  ಕೂಕನಪಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೩೯೨೯, ಮಹಿಳೆ-೩೭೧೩ ಸೇರಿದಂತೆ ಒಟ್ಟು  ೭೬೪೨ ಮತದಾರರಿದ್ದಾರೆ.  ಬೂದಗುಂಪಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೨೫೫, ಮಹಿಳೆ-೩೦೬೦ ಸೇರಿದಂತೆ ಒಟ್ಟು ೬೩೧೫ ಮತದಾರರಿದ್ದಾರೆ.   ಕರ್ಕಿಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೭ ಮತಗಟ್ಟೆಗಳಿದ್ದು, ಪುರುಷ-೩೨೮೫, ಮಹಿಳೆ-೩೧೨೪ ಸೇರಿದಂತೆ ಒಟ್ಟು ೬೪೦೯ ಮತದಾರರಿದ್ದಾರೆ. ಕುಣಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೯ ಮತಗಟ್ಟೆಗಳಿದ್ದು, ಪುರುಷ-೪೩೮೩, ಮಹಿಳೆ-೪೦೫೯ ಸೇರಿದಂತೆ ಒಟ್ಟು ೮೪೪೨ ಮತದಾರರಿದ್ದಾರೆ. ಮುದ್ದಾಬಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೩೯೫೯, ಮಹಿಳೆ-೩೬೨೬ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೭೫೮೭ ಮತದಾರರಿದ್ದಾರೆ.   ಬಹಾದ್ದೂರಬಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೦೮ ಮತಗಟ್ಟೆಗಳಿದ್ದು, ಪುರುಷ-೨೭೧೯, ಮಹಿಳೆ-೨೬೮೪ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೫೪೦೪ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

Advertisement

0 comments:

Post a Comment

 
Top