ಕೊಪ್ಪಳ ಫೆ. ೦೫ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರದಂದು ಒಟ್ಟು ೮೦ ನಾಮಪತ್ರಗಳು ಹಾಗೂ ತಾಲೂಕಾ ಪಂಚಾಯತಿಗೆ ಸಂಬಂಧಿಸಿದಂತೆ ೨೦೭ ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲಾ ಪಂಚಾಯತಿ : ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶುಕ್ರವಾರದಂದು ಕಾಂಗ್ರೆಸ್-೩೨, ಬಿಜೆಪಿ-೨೨, ಜೆಡಿಎಸ್-೦೭, ಸಿಪಿಐ(ಎಂ)-೦೧, ಕೆಜೆಪಿ-೦೧, ಸಮಾಜವಾದಿ ಪಕ್ಷ-೦೨, ಪಕ್ಷೇತರ-೧೫ ಸೇರಿದಂತೆ ೮೦ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲಾ ಪಂಚಾಯತಿಯ ಒಟ್ಟು ೨೯ ಕ್ಷೇತ್ರಗಳಿಗಾಗಿ ಈವರೆಗೆ ಒಟ್ಟು ೧೨೭ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಶುಕ್ರವಾರದಂದು ೧೭ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೦೬, ಬಿಜೆಪಿ-೦೪, ಜೆಡಿಎಸ್-೧, ಸಿಪಿಐ(ಎಂ)-೦೧, ಪಕ್ಷೇತರ-೦೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊಪ್ಪಳ ತಾಲೂಕಿನಲ್ಲಿ ೨೩ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೧೦, ಬಿಜೆಪಿ-೦೭, ಜೆಡಿಎಸ್-೦೨, ಕೆಜೆಪಿ-೦೧, ಪಕ್ಷೇತರ-೦೩ ನಾಮಪತ್ರ ಸಲ್ಲಿಕೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ೨೯ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೧೧, ಬಿಜೆಪಿ-೦೯, ಸಮಾಜವಾದಿ ಪಕ್ಷ-೦೨, ಪಕ್ಷೇತರ-೦೪ ನಾಮಪತ್ರ ಸಲ್ಲಿಕೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೧೧ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಕಾಂಗ್ರೆಸ್-೦೫, ಬಿಜೆಪಿ-೦೨, ಜೆಡಿಎಸ್-೦೧, ಪಕ್ಷೇತರ-೦೩ ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲೂಕಾ ಪಂಚಾಯತಿ : ತಾಲೂಕಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶುಕ್ರವಾರದಂದು ಒಟ್ಟು ೨೦೭ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್-೯೨, ಬಿಜೆಪಿ-೬೯, ಜೆಡಿಎಸ್-೧೨, ಬಿಎಸ್‌ಪಿ-೦೧, ಸಿಪಿಐ(ಎಂ)-೦೬, ಜೆಡಿಯು-೦೧, ಪಕ್ಷೇತರ-೨೫ ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕಾ ಪಂಚಾಯತಿಯ ೧೦೯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು ೨೬೮ ನಾಮಪತ್ರಗಳು ಸಲ್ಲಿಸಿದಂತಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಶುಕ್ರವಾರದಂದು ಒಟ್ಟು ೫೦ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೧೧, ಬಿಜೆಪಿ-೨೫, ಜೆಡಿಎಸ್-೦೨. ಬಿಎಸ್‌ಪಿ-೦೧, ಸಿಪಿಐ(ಎಂ)-೦೩, ಪಕ್ಷೇತರ-೦೮ ನಾಮಪತ್ರ ಸಲ್ಲಿಕೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ಒಟ್ಟು ೬೭ ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್-೩೯, ಬಿಜೆಪಿ-೧೫, ಜೆಡಿಎಸ್-೦೫, ಪಕ್ಷೇತರ-೦೮ ಸಲ್ಲಿಕೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ಒಟ್ಟು ೫೬ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- ೨೨, ಬಿಜೆಪಿ-೨೦, ಜೆಡಿಎಸ್-೦೨, ಸಿಪಿಐ-೦೧, ಸಿಪಿಐ(ಎಂ)-೦೩, ಜೆಡಿಯು-೦೧, ಪಕ್ಷೇತರ-೦೭ ನಾಮಪತ್ರಗಳು ಸಲ್ಲಿಕೆಯಾಗಿವೆ. ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೩೪ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೨೦, ಬಿಜೆಪಿ-೦೯, ಜೆಡಿಎಸ್-೦೩, ಪಕ್ಷೇತರ-೦೨ ನಾಮಪತ್ರ ಸಲ್ಲಿಕೆಯಾಗಿದೆ.
ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಫೆ. ೦೮ ಕೊನೆಯ ದಿನಾಂಕವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

0 comments:
Post a Comment