ಕೊಪ್ಪಳ ಫೆ. ೦೪ (ಕ
ವಾ) ಕೊಪ್ಪಳ ಜಿಲ್ಲಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರದಂದು ಒಟ್ಟು
೧೩ ನಾಮಪತ್ರಗಳು ಹಾಗೂ ತಾಲೂಕಾ ಪಂಚಾಯತಿಗೆ ಸಂಬಂಧಿಸಿದಂತೆ ೧೯ ನಾಮಪತ್ರಗಳು
ಸಲ್ಲಿಕೆಯಾಗಿವೆ.
ಜಿಲ್ಲಾ ಪಂಚಾಯತಿ : ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗುರುವಾರದಂದು ಕಾಂಗ್ರೆಸ್-೦೧, ಬಿಜೆಪಿ-೦೪, ಜೆಡಿಎಸ್-೦೨, ಸಿಪಿಐ(ಎಂ)-೦೧, ಪಕ್ಷೇತರ-೦೫ ಸೇರಿದಂತೆ ೧೩ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲಾ ಪಂಚಾಯತಿಗೆ ಈವರೆಗೆ ಒಟ್ಟು ೪೭ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಗುರುವಾರದಂದು ೦೩ ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್-೧, ಪಕ್ಷೇತರ-೦೨ ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊಪ್ಪಳ ತಾಲೂಕಿನಲ್ಲಿ ೦೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೦೧, ಬಿಜೆಪಿ-೦೧, ಜೆಡಿಎಸ್-೦೧, ಪಕ್ಷೇತರ-೦೨ ನಾಮಪತ್ರ ಸಲ್ಲಿಕೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ೦೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ-೦೩, ಸಿಪಿಐ(ಎಂ)-೦೧, ಪಕ್ಷೇತರ-೦೧ ನಾಮಪತ್ರ ಸಲ್ಲಿಕೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ಗುರುವಾರದಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ತಾಲೂಕಾ ಪಂಚಾಯತಿ : ತಾಲೂಕಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಗುರುವಾರದಂದು ಒಟ್ಟು ೧೯ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್-೦೪, ಬಿಜೆಪಿ-೦೫, ಜೆಡಿಎಸ್-೦೪, ಸಿಪಿಐ(ಎಂ)-೦೧, ಪಕ್ಷೇತರ-೦೫ ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕಾ ಪಂಚಾಯತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು ೬೧ ನಾಮಪತ್ರಗಳು ಸಲ್ಲಿಸಿದಂತಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಗುರುವಾರದಂದು ೦೯ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೦೩, ಬಿಜೆಪಿ-೦೨, ಜೆಡಿಎಸ್-೦೩. ಪಕ್ಷೇತರ-೦೧ ನಾಮಪತ್ರ ಸಲ್ಲಿಕೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ೦೩ ನಾಮಪತ್ರ ಸಲ್ಲಿಕೆಯಾಗಿದ್ದು, ಜೆಡಿಎಸ್-೦೧, ಪಕ್ಷೇತರ-೦೨. ಸಲ್ಲಿಕೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ೦೪ ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ-೦೨, ಸಿಪಿಐ(ಎಂ)-೦೧, ಪಕ್ಷೇತರ-೦೧ ಯಲಬುರ್ಗಾ ತಾಲೂಕಿನಲ್ಲಿ ೦೩ ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-೦೧, ಬಿಜೆಪಿ-೦೧, ಪಕ್ಷೇತರ-೦೧ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

0 comments:
Post a Comment