ಕೇಂದ್ರ ಸರ್ಕಾರದ ಹಾಗೂ ವಿ.ವಿಯ ಸೇಡಿನಕ್ರಮ ಹಾಗೂ ಕಿರುಕುಳದಿಂದಾಗಿ ಉಜ್ವಲ ಭವಿಷ್ಯವುಳ್ಳ ವಿದ್ಯಾರ್ಥಿಯ ಸಾವು ಅತ್ಯಂತ ಖಂಡನೀಯ. ವಿದ್ಯಾರ್ಥಿಯ ಆತ್ಮಹತ್ಯೆ ಘಟನೆಯ ಸುತ್ತ ಕೇಂದ್ರ ಸರ್ಕಾರದ ಹಾಗೂ ವಿ.ವಿಯ ಪಾತ್ರವನ್ನು ಖಂಡಿಸಿ ಇಂದು ನಗರ ದ ಗಂಜ್ ವೃತದ ಬಳಿ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟಿಸಲಾಯಿತು.. ವಿದ್ಯಾರ್ಥಿಯ ಸಾವಿಗೆ AIDYO ಸಂತಾಪ ಸೂಚಿಸುತ್ತದೆ ಈ ಪ್ರತಿಭಟನೆಯಲ್ಲಿ AIDYO ಜಿಲ್ಲಾ ಅಧ್ಯಕ್ಷರು ಮಾರುತಿ ಎನ್ ಹೊಸಮನಿ, ಜಿಲ್ಲಾ ಕಾರ್ಯಧರ್ಶಿ ರಮೇಶ ವಂಕಲಕುಂಟಿ, ಜಿಲ್ಲಾ ಸಂಘಟನಾಕಾರರಾದ ಶರಣು ಗಡ್ಡಿ, ರಾಯಣ್ಣ, ನೇತೃತ್ವವಹಿಸಿದ್ದರು.
Home
»
Koppal News
»
koppal organisations
» ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವೇಮುಲ ರೋಹಿತ್ ಎನ್ನುವ ಸಂಶೋಧನಾ ವಿದ್ಯಾರ್ಥಿಯ ಸಾವು ಅತ್ಯಂತ ಖಂಡನೀಯ.
Subscribe to:
Post Comments (Atom)
0 comments:
Post a Comment