PLEASE LOGIN TO KANNADANET.COM FOR REGULAR NEWS-UPDATES

ಫೆಬ್ರವರಿ 24ರಿಂದ ಮಾರ್ಚ್ 5ರ ವರೆಗೂ ಪರೀಕ್ಷೆ ನಡೆಯಲಿದೆ.
ಈ ಹಿಂದೆ ಫೆಬ್ರವರಿ 17ರಿಂದ ಫೆಬ್ರವರಿ 29ಕ್ಕೆ ನಿಗದಿಯಾಗಿತ್ತು. ಆದರೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್, ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ಬದಲಾಯಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ:
ಫೆ.24 – ಹಿಂದಿ
ಫೆ.25 – ಪ್ರಥಮ ಭಾಷೆ
ಫೆ.26 – ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
ಫೆ.27 – ಇಂಗ್ಲೀಷ್ಫೆ.
29 – ಭೂಗೋಳಶಾಸ್ತ್ರ, ಗಣಿತ, ಬೇಸಿಕ್ ಗಣಿತ
ಮಾ.1 – ಬಿಸಿನೆಸ್ ಸ್ಟಡೀಸ್, ರಾಸಾಯನ ಶಾಸ್ತ್ರ, ಶಿಕ್ಷಣ
ಮಾ.2 – ಇತಿಹಾಸ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ
ಮಾ.3 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.4 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೌತಶಾಸ್ತ್ರ
ಮಾ.5 – ಸಮಾಜ ಶಾಸ್ತ್ರ, ಜೀವಶಾಸ್ತ್ರ

Advertisement

0 comments:

Post a Comment

 
Top