ಕೊಪ್ಪಳ ಜ. ೦೮ (ಕ ವಾ)ಕೊಪ್ಪಳ ಜಿಲ್ಲೆಯ ೧೬ ಅಂಗವಿಕಲ ಫಲಾನುಭವಿಗಳಿಗೆ ೨೦೧೪-೧೫ ನೇ ಸಾಲಿನ ಸಂಸದರ ಪ್ರದೇಶಭಿವೃದ್ಧಿ ನಿಧಿಯ ಅನುದಾನದಡಿ ತ್ರಿಚಕ್ರ ಮೋಟಾರು ವಾಹನಗಳನ್ನು ಸಂಸದ ಸಂಗಣ್ಣ ಕರಡಿ ಅವರು ಶುಕ್ರವಾರದಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ವಿತರಣೆ ಮಾಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್, ಗಣ್ಯರಾದ ಬಸವರಾಜ ಬೋವಿ, ಹಾಲೇಶ್ ಕಂದಾರಿ, ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Home
»
Koppal News
»
koppal organisations
» ಅಂಗವಿಕಲರಿಗೆ ಸಂಸದ ಕರಡಿ ಸಂಗಣ್ಣ ಅವರಿಂದ ತ್ರಿಚಕ್ರ ಮೋಟಾರು ವಾಹನ ವಿತರಣೆ.
Subscribe to:
Post Comments (Atom)
0 comments:
Post a Comment