PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -28- ಪ್ರತಿಯೊಬ್ಬ ಮನುಷ್ಯನನು ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಇರಬೇಕು ಅದರ ಜೋತಗೆ ಪರಿಶ್ರಮ, ಸಮಯ ಪ್ರಜ್ಞೆ ಮುಖ್ಯ ಎಂದು ವಿಶ್ರಾಂತ ಸುಪ್ರೀಂ ಕೊರ್ಟ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.
    ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದ ದಶಮಾನೋತ್ಸವ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಿಂದೆ ಕಾನೂನು ಪದವಿಯನ್ನು ಪಡೆಯಲು ಹಿಂದೇಟು ಹಾಕುತಿದ್ದರು ಆದರೆ ಈ ಜಿಲ್ಲೆಯಲ್ಲಿ ಈ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ಪ್ರವೇಶ ಪಡೆದ ಮಹಾವಿದ್ಯಾಲಯ ಆಗಿರುವದು ಹೆಮ್ಮೆಯ ವಿಷಯ ಎಂದ ಅವರು ಬಸವಣ್ಣ ನವರು ಹೇಳಿದಂತೆ ಲೊಕದ ಡೊಂಕು ನಿವೇಕ ತಿದ್ದುವಿರಿ ನಿಮ್ಮನ್ನು ನೀವು ತಿದ್ದಿಕೊಂಡು ಪ್ರಮಾಣಕತೆ ಯಿಂದ ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದ ಅವರು ಬೆಳೆಯಲು ಮನುಷ್ಯನಿಗೆ ಕಾರಣ ಬೇಕಾಗಿಲ್ಲ ಪಠಿಣ ಪರಿಶ್ರಮ ಮುಖ್ಯ ಎಂದ ಹೇಳಿದರು.
    ನಂತರ ಮಾತನಾಡಿದ ವಿಶ್ರಾಂತ ಕುಲಸಚಿವರು ಶಿವಮೋಗ್ಗದೆಸ್.ಪಿ.ಹಿರೇಮಠ ಮಾತನಾಡಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಇದು ಒಂದು ಮಾಹತ್ಮ ಗಾಂಧಿಜೀ ಯವರು ಕಟ್ಟಿ ಬೇಳಿಸಿದ ಸಂಸ್ಥೆಗೆ ಇಮದು ಅನುಭವಿ ಯಾದ ಸುಪ್ರೀಂ ಕೊರ್ಟ ನಾರ್ಯ ಮೂರ್ತಿಯಾದ ಶಿವರಾಜ ಪಾಟೀಲರನ್ನು ಸಭಾ ಕ್ಕೆ ಅಧ್ಯಕ್ಷತೆ ಮಾಡಿರುವದು ಸಂತಷದಾಯಕ ವಿಷಯ ಅದೇ ಕಾನೂನು ಮಹಾವಿದ್ಯಾಲಯವು ಪ್ರಾರಂಭ ದಿಂದಲೂ ಅತ್ಯಂತ ಹೆಸರು ಮಾಡಿರುವ ವಿದ್ಯಾಲಯವಾಗಿದ್ದು ಇಲ್ಲಿ ಓದಿದಂತ ವಿದ್ಯಾರ್ಥಿಗಳು ಅನೇಕ ರೀತಿಯಾದ ಸಾಧನೆ ಮಾಡಿರುವದು ಒಳ್ಳೇಯ ಸಾಧನೆಯಾಗಿದೆ ಎಂದರು.
ನಂತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರ ನ ಶ್ರೀಮತಿ ಸಂಧ್ಯಾ ಮಾದಿನೂರ ಮಾತನಾಡಿದರು ,
ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಧೀಶರ ಕೆ.ನಾಗರತ್ನ ವರು,ಹಿರಿಯಶ್ರೇಣಿ ನ್ಯಾಯಧೀಶರ ದಶರಥ ರವರು. ಕಿರಿಯ ಸಿವಿಲ್ ಶ್ರೇಣಿ ನ್ಯಾಯಧೀಶರ ಶ್ರೀಮತಿ ಕವಿತಾ ರವರು ,ವಕೀಲರ ಸಂಘದ ಅಧ್ಯಕ್ಷ ಆರ್.ವಿ.ಪಾನಘಂಟಿ,ಸರಕಾರಿ ಅಭಿಯೋಜಕರಾಧ ಆಸೀಫ್ ಅಲಿ ರವರು ದಕ್ಷಿಣ ಭಾರತ ಹಿಮದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಶಿವಯೋಗಿ ನೀರಲಕಟ್ಟಿ,ಕೆ.ಬಿ.ನಾವಲಗಿಮಠ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಸ್.ವಿಟ್ಟಲಕೋಡ್, ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ,ಸಭಾದ ಕಾರ್ಯದರ್ಶಿ ಕೆ.ವಿಜಯನ್ ಸೇರಿದಂತೆ ಉಪಸ್ಥಿತರಿದ್ದರು.

Advertisement

0 comments:

Post a Comment

 
Top