ಕೊಪ್ಪಳ, ಜ.೦೫ (ಕ ವಾ) ಜವಾಹರ ನವೋದಯ ವಿದ್ಯಾಲಯದ ೬ ನೇ ತರಗತಿ ಪ್ರವೇಶಕ್ಕೆ ೨೦೧೬ನೇ ಸಾಲಿನ ಪರೀಕ್ಷೆಗಳು ಜ.೦೯
ರಂದು ಕ್ರಮ ಸಂಖ್ಯೆಗನುಗುಣವಾಗಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ
ನಡೆಯಲಿವೆ.
ಕ್ರಮಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳ ವಿವರ: ಗಂಗಾವತಿಯ ಗುಡ್ ಷೆಪರ್ಡ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಕ್ರಮ ಸಂಖ್ಯೆ ೦೦೦೦೧ ರಿಂದ ೦೦೩೯೬ ವರೆಗೆ, ಲಿಟಲ್ ಹಾರ್ಟ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಕ್ರಮ ಸಂಖ್ಯೆ ೦೦೫೦೧ ರಿಂದ ೦೦೮೯೮ ವರೆಗೆ, ಎಂ.ಎನ್.ಎಂ ಹೈಸ್ಕೂಲ್‌ನಲ್ಲಿ ಕ್ರಮ ಸಂಖ್ಯೆ ೦೧೦೦೧ ರಿಂದ ೦೧೩೦೦ ವರೆಗೆ, ಲಯನ್ಸ್ ಹೈಸ್ಕೂಲ್‌ನಲ್ಲಿ ೦೧೪೦೧ ರಿಂದ ೦೧೬೨೯ ವರೆಗಿನ ಕ್ರಮ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕೊಪ್ಪಳದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೧೭೦೧ ರಿಂದ ೦೨೦೦೦ ವರೆಗೆ, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೨೧೦೧ ರಿಂದ ೦೨೩೯೮ ವರೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೨೧೦೧ ರಿಂದ ೦೨೭೯೯ ವರೆಗೆ, ಎಸ್.ಎಫ್.ಎಸ್ ಹೈಸ್ಕೂಲ್‌ನಲ್ಲಿ ಕ್ರಮ ಸಂಖ್ಯೆ ೦೨೯೦೧ ರಿಂದ ೦೩೨೦೦ ವರೆಗೆ, ಶ್ರೀ ಗವಿಸಿದ್ಧೇಶ್ವರ ಹೈಸ್ಕೂಲ್‌ನಲ್ಲಿ ೦೩೩೦೧ ರಿಂದ ೦೩೪೪೯ ವರೆಗಿನ ಕ್ರಮ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಕುಷ್ಟಗಿಯ ವಿಜಯಚಂದ್ರಶೇಖರ ಹೈಸ್ಕೂಲ್‌ನಲ್ಲಿ ಕ್ರಮ ಸಂಖ್ಯೆ ೦೩೫೦೧ ರಿಂದ ೦೩೯೯೯ ವರೆಗೆ, ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೪೧೦೧ ರಿಂದ ೦೪೩೬೦ ವರೆಗೆ, ಸರ್ಕಾರಿ ಜೂನಿಯರ್ ಬಾಲಕರ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೪೪೦೧ ರಿಂದ ೦೪೬೬೦ ವರೆಗೆ, ಕ್ರೈಸ್ಟ್ ದಿ ಕಿಂಗ್ ಹೈಸ್ಕೂಲ್‌ನಲ್ಲಿ ೦೪೭೦೧ ರಿಂದ ೦೫೧೨೭ ವರೆಗಿನ ಕ್ರಮ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಯಲಬುರ್ಗಾದ ಸರ್ಕಾರಿ ಜೂನಿಯರ ಬಾಲಕರ ಕಾಲೇಜಿನಲ್ಲಿ ಕ್ರಮ ಸಂಖ್ಯೆ ೦೫೨೦೧ ರಿಂದ ೦೫೪೫೯ ವರೆಗೆ, ಸರ್ಕಾರಿ ಜೂನಿಯರ್ ಬಾಲಕರ ಕಾಲೇಜು ಕ್ರಮ ಸಂಖ್ಯೆ ೦೫೫೦೧ ರಿಂದ ೦೫೬೨೦ ವರೆಗೆ, ಮಂಜುನಾಥ ಹೈಸ್ಕೂಲ್‌ನಲ್ಲಿ ಕ್ರಮ ಸಂಖ್ಯೆ ೦೫೭೦೧ ರಿಂದ ೦೫೮೯೯ ವರೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೦೬೦೦೧ ರಿಂದ ೦೬೧೯೯ ವರೆಗಿನ ಕ್ರಮ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕುಕನೂರಿನ ವಿದ್ಯಾನಂದ ಗುರುಕುಲ ಹೈಸ್ಕೂಲ್‌ನಲ್ಲಿ ಕ್ರಮ ಸಂಖ್ಯೆ ೦೬೩೦೧ ರಿಂದ ೦೬೭೦೦ ವರೆಗೆ, ಜವಾಹರ್ ನವೋದಯ ವಿದ್ಯಾಲಯದಲ್ಲಿ ೦೬೮೦೧ ರಿಂದ ೦೭೦೫೬ ವರೆಗಿನ ಕ್ರಮ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಪರೀಕ್ಷೆಗಳು ನಡೆಯುವ ಜ.೦೯ ರಂದು ಎರಡನೇ ಶನಿವಾರವಾಗಿದ್ದು, ಅಂದು ವಿದ್ಯಾಲಯದಲ್ಲಿ ಪೋಷಕರ ಭೇಟಿಯನ್ನು ರದ್ದುಪಡಿಸಲಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎನ್.ಟಿ ರಡ್ಡಿ ಅವರು ತಿಳಿಸಿದ್ದಾರೆ.

0 comments:
Post a Comment