ಅಖಿಲಭಾರತ್ ಗೃಹ ರಕ್ಷಕ ದಳ ವಾರ್ಷಿಕ ದಿನಾಚರಣೆಯನ್ನು ದಿ ೩೧-೧೨-೨೦೧೫ ರಂದು ಕೊಪ್ಪಳ ಜಿಲ್ಲಾ ಗೃಹ ರಕ್ಷಕ ದಳ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕೊಪ್ಪಳ ನಗರ ಸಭಯ ಪೌರಾಯುಕ್ತರಾದ ರಮೇಶ ಪಟ್ಟೇದಾರ ಮಾತನಾಡುತ್ತಾ ಸೇವಾ ಎಂಬುದು ಮನುಷ್ಯನ ಶ್ರೇಷ್ಠ ಗುಣ ನಿಷ್ಕಾಮ ಸೇವೆ ಎಂಬುದು ಗೃಹರಕ್ಷಕರ ಮುಖ್ಯ ಉದ್ದೇಶ ನಿಷ್ಕಾಮ ಸೇವೆ ಎಂಬುದು ಮಾಲೀಕರು ಕಳೇದುಕೊಳ್ಳತೀರುವ ಈ ದಿನದಲ್ಲಿ
ಗೃಹರಕ್ಷಕರು ನಿಷ್ಕಾಮ ಸಲ್ಲಸುತ್ತೀರುವುದು ಸ್ತುತ್ಯರ್ಹ ಹಾಗೂ ಶ್ಲಾಘನೀಯವೆಂದು
ಹೇಳಿದರು. ಮತ್ತೊಬ್ಬ ಅಧಿಕಾರಿಗಳು. ಆಗಮಿಸಿದ ಜಿಲ್ಲಾ ಅಗ್ನಶಾಮಕ ಅದಿಕಾರಿಗಳು,
ಉಪಸ್ಥತರಿದ್ದರು. ಅಧ್ಯಕ್ಷತೆ ವಹಿಸಿದ ಕೊಪ್ಪಳ ಜಿಲ್ಲಾ ಸಮಾದೇಷ್ಟರಾದ ಶ್ರೀ ಮಾನ್ಯ
ಶ್ರೀಕಾಂತ ಬ. ಕಟ್ಟೀಮನಿ ಡಿ ಎಸ್ ಪಿ ಯವರು ಗೃಹರಕ್ಷಕರಿಗೆ ಶಿಸ್ತು ಸಮಯಪಾಲನೆ ಅತೀ
ಮುಖ್ಯವೆಂದು ಹೇಳುತ್ತಾ ಗೃಹರಕ್ಷಕರ ಹುಟ್ಟು ಬೆಳವಣಿಗೆಯ ಬಗ್ಗೆ ಮಾತನಾಡಿದರು. ಜಿಲ್ಲಾ
ಸೆಕೆಂಡ ಇನ್ ಕಮಾಂಡೆಂಟ ಶ್ರೀ ಜಲಾಲಸಾಬ ಹುಡೇದ ವಾರ್ಷಿಕ ವರದಿಓದಿದರು. ಸ್ವಾಗತವನ್ನು
ಸ್ಟಾಫ್ ಆಫೀಸರ ಆದ ವೈ ನಿಂಗಪ್ಪನವರು ಮಾತನಾಡಿದರು ಕಾರ್ಯನಿರ್ವಹಣೆಯನ್ನು ಶ್ರೀ ಬ
ರಾಮಣ್ಣ ಘಟಕಾಧಿಕಾರಿ ಗಂಗಾವತಿ ಅವರುನೆಡಸಿ ಕೊಟ್ಟರು. ಕೊಪ್ಪಳ ಜಿಲ್ಲಾಯ ಅಳವಂಡಿ,
ಬೇವೂರು, ಕುಕನೂರು, ಯಲಬುರ್ಗಾ, ಮುನಿರಾಬಾದ್, ಕಾರಟಗಿ, ಕನಕಗಿರಿ, ಗಂಗಾವತಿ,
ತಾವರಗೇರಾ, ಹನುಮಸಾಗರ, ಕುಷ್ಟಗಿ, ಎಲ್ಲಾ ಘಟಕದ ಅಧಿಕಾರಿಗಳು ಹಾಗೂ ಗೃಹರಕ್ಷಕರು
ಉಪಸ್ಥತರಿದ್ದರು.
Subscribe to:
Post Comments (Atom)
0 comments:
Post a Comment