ಕೊಪ್ಪಳ-23- ಶುಕ್ರವಾರ ದಿವಸ ಕುಷ್ಟಗಿ ರಸ್ತೆಯ ಪೇಥ ಫೆಲೋಶಿಪ್ ಚರ್ಚ ಭಾರತಗ್ಯಾಸ್ ಗೋದಾಮಿನ ಹತ್ತಿರ ಇರುವ ಚರ್ಚನಲ್ಲಿ ಕ್ರಿಸ್‌ಮಸ್ ಹಬ್ಬದ ಆರಾಧನೆಯು ರೇ|| ಅಬ್ರಹಾಮ ನಥಾನಿಯಲ್ ಸಭಾಪಾಲಕರು ದೈವ ಸಂದೇಶ ವನ್ನು ನೀಡುವರು ಕಾರಣ ಸಕಲ ಸಭೆಯ ಭಕ್ತರು ಕ್ರಿಸ್ತಜಯಂತಿಯ ನಿಮಿತ್ಯ ಆರಾಧನೆಯಲ್ಲಿ ಪಾಲ್ಗೊಂಡು ಕಿರ್ತನ ಆಶಿರ್ವಾದ ಪಡೆಯಬೇಕೆಂದು ಕೋರಿದ್ದಾರೆ.
Subscribe to:
Post Comments (Atom)
0 comments:
Post a Comment