ಕೊಪ್ಪಳ, ೧೩, ಕ್ಷೇತ್ರದ ಹಲಗೇರಿ ಗ್ರಾಮದಲ್ಲಿ ಹಾರ್ಡ ಟೇನಿಸ್‌ಬಾಲ್ ಹಲಗೇರಿ ಪ್ರಿಮೀಯರ್ ಲೀಗ್ ಕ್ರಿಕೇಟ್ ಪಂದ್ಯವನ್ನು ಉದ್ಘಾಟಿನೆ ಸಮಾರಂಭ ರವಿವಾರ ಬೆಳಿಗ್ಗೆ ಹಲಗೇರಿ ಗ್ರಾಮದ ಹೊರವಲಯ ಮೈದಾನದಲ್ಲಿ ಜರುಗಿತು. ಇದರಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಸೇರಿ ಹಲವರು ಸಂಜೆ ಜರುಗಿದ ಪಂದ್ಯಾವಳಿಯಲ್ಲಿ ಭಾಗವಹಿಸಿ ಆರಂಭಿಕ ಆಟ ಆಡುವುದರ ಮೂಲಕ ಬ್ಯಾಟಿಂಗ್ ಮಾಡಿ ಸಂಜೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ದೇವಪ್ಪ ಓಜನಹಳ್ಳಿ, ಹಿರಿಯ ಪತ್ರಕರ್ತರಾದ ಮುದ್ದಣ್ಣ ಮಾಲಗಿತ್ತಿ, ಎಂ.ಸಾದಿಕ್‌ಅಲಿ, ಯುವ ಸಾಹಿತಿ ಎಂ.ಎಸ್.ಮುಲ್ಲಾ ಹನಮಸಾಗರ್ ಸೇರಿದಂತೆ ಹನುಮಂತ ಹಳ್ಳಿಕೇರಿ, ವೀರಭದ್ರಗೌಡ ಪಾಟೀಲ, ದೇವಣ್ಣ, ಮಹಂತೇಶ ವಡ್ಡರ, ಜಗದೀಶ ಓಜನಹಳ್ಳಿ, ಇನ್ನೂ ಅನೇಕ ಕ್ರೀಡಾ ಪಟುಗಳು ಪಾಲ್ಗೊಂಡಿದ್ರು.
Home
»
Koppal News
»
koppal organisations
» ಹಲಗೇರಿ ಪ್ರಿಮೀಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಕೆ.ಎಂ.ಸಯ್ಯದ್ ಭಾಗಿ.
Subscribe to:
Post Comments (Atom)
0 comments:
Post a Comment