ಕೊಪ್ಪಳ-18- ಶನಿವಾರದಂದು ಮಹಮ್ಮದ ಪೈಗಂಬರ್ ದಿನಾಚರಣೆ ಅಂಗವಾಗಿ ಪಲ್ಟನ್ ಮಸೀದಿ ಸಮುದಾಯ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಪಲ್ಟನ್ ಮಸೀದಿ, ಕೊಪ್ಪಳದಲ್ಲಿ ದಿನಾಂಕ ೧೯/೧೨/೨೦೧೫ ಬೆಳಿಗ್ಗೆ ೦೮:೦೦ ರಿಂದ ೦೪:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.

0 comments:
Post a Comment