ಕೊಪ್ಪಳ
ಡಿ. ೨೩ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ
ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು,
ನಿಯಮದನ್ವಯ ಡಿ. ೨೫ ರಂದು ಸಂಜೆ ೪ ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ
ಅಂತ್ಯಗೊಳ್ಳಲಿದೆ.
ಚುನಾವಣೆ ನಿಯಮದಂತೆ ಮತದಾನ ಮುಕ್ತಾಯದ ಅವಧಿಗಿಂತ ಪೂರ್ವದ ೪೮ ಗಂಟೆಗಳ ಅವಧಿಯೊಳಗೆ ಚುನಾವಣಾ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಡಿ. ೨೫ ರಂದು ಸಂಜೆ ೪ ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಎಲ್ಲ ರಾಜಕೀಯ ವ್ಯಕ್ತಿಗಳು, ಚುನಾವಣಾ ಅಭ್ಯರ್ಥಿಗಳು ಬಹಿರಂಗ ಪ್ರಚಾರವನ್ನು ಡಿ. ೨೫ ರ ಸಂಜೆ ೦೪ ಗಂಟೆಗೆ ಅಂತ್ಯಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೋರಿದ್ದಾರೆ.

0 comments:
Post a Comment