ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣ ಅಬಿವೃದ್ದಿ ಸಂಸ್ಥೆಯ ವತಿಯಿಂದ ಧರ್ಮಸ್ಥಳ ಗ್ರಾಮಿಣದ ಪಲಾಭವಿಗಳಿಗೆ ಸಂಸ್ಥೆಯಿಂದ ಶೌಚಲ ಕಟ್ಟಿ ಕೊಂಡವರೆಗೆ ೧೦೦೦ ಸಾವಿರ ರೂಪಯಿಯಂತೆ ೨೦ ಪಲನುಭವಿಗಳಿಗೆ ೨೦ ಸಾವಿರ ರೂಪಾಯಿಗಳನ್ನು ನಿಡಿದರು. ಕಾರ್ಯಕ್ರಮವನ್ನು ತಾ.ಪಂ ಸದಸ್ಯರದ ದೆವಪ್ಪ ಗುಡ್ಲಾನುರ ಉದ್ಗಾಡಿಸಿದರು. ಗ್ರಾಮ ಪಂಚಯತ ಅಧ್ಯಕ್ಷ ದೇವಪ್ಪ ಓಜಿನಹಳ್ಳಿ ಮಾತನಾಡಿ
ಧರ್ಮಸ್ಥಳ ಸಮಿತಿಯವರು ಒಳ್ಳಯ ಕೆಲಸ ಮಾಡುತ್ತಿದ್ದು ಪಲನುಭವಿಗಳ
ಸದುಪಯೋಗಪಡೆದುಕೋಳ್ಳುಬೇಕೆಂದರು. ಇಂದೆ ಸಂದರ್ಭದಲ್ಲಿ ಹುಲಗಿ ತಾ.ಪಂ ಸದಸ್ಯ ದೇವಪ್ಪ
ಗುಡ್ಲಾನುರ, ಹಲಗೇರ ಗ್ರಾಮ ಪಂಚಾಯತಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ, ದೇವ ಹಳ್ಳಿಕೇರಿ,ಬ
ರಾಮವ್ವ ಹಳ್ಳಿಕೇರಿ, ವಿರಭದ್ರಗೌಡ , ದೇಪಪ್ಪ ವದಗನಾಳ, ಶಿವಮ್ಮ ಓಜನಹಳ್ಳಿ, ಸಿದ್ದಪ್ಪ
ವಲಯ ಯೋಜನೆ ಅಧಿಕಾರಿ ಶಿದ್ದನಗೌಡ. ಅಭಣ್ಣ ಅಂಗಡಿ ಸೇವಾ ಪ್ರತಿನಿಧಿ
ಉಪಸ್ಥಿತರಿದ್ದರು.
Home
»
Koppal News
»
koppal organisations
» ಹಲಗೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣ ಅಬಿವೃದ್ದಿ ಸಂಸ್ಥೆಯ ವತಿಯಿಂದ ಶೌಚಾಲಯಕ್ಕೆ ೧೦೦೦ ರೂ ಅನುಧಾನ ಬಿಡುಗಡೆ.
Subscribe to:
Post Comments (Atom)
0 comments:
Post a Comment