ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರನ್ನು ಹಾಗೂ
ಉಪಾಧ್ಯಕ್ಷರಾದ ರಾಹುಲ್‌ಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ ಪತ್ರೀಕೆಯ ವ್ಯವಹಾರದಲ್ಲಿ
ಆಕ್ರಮ ಆಸ್ತಿ ಗಳಿಕೆ ಮಾಡಿರುತ್ತಾರೆಂದು ಆರೋಪಿಸಿ ಸುಭ್ರಮಣ್ಯಂ ಸ್ವಾಮಿ ಎಂಬುವರು
ವ್ಯರ್ತ ಆರೋಪ ಮಾಡಿ ನ್ಯಾಯಾಲಯದಲ್ಲಿ ಕೆಸನ್ನು ದಾಖಲಿಸಿ ಸಮಾಜದಲ್ಲಿ ಉನ್ನತ
ಸ್ಥಾನಮಾನವನ್ನು ಕಾಯ್ದುಕೊಂಡು ಬಂದಿರುವ ಶ್ರೀಮತಿ ಸೋನಿಯಾಗಾಂಧಿ ಹಾಗೂ ರಾಹುಲ್
ಗಾಂಧಿಯವರನ್ನು ಆರೋಪಿಗಳನ್ನಾಗಿ ಮಾಡಿದ್ದು ಸದರಿ ಪ್ರಕರಣವು ನ್ಯಾಯಾಲಯದಲ್ಲಿ ದಿನಾಂಕ.
೧೯-೧೨-೨೦೧೫ ರಂದು ವಿಚಾರಣೆಗೆ ಕೆಸನ್ನು ಕಾಯ್ದಿರಿಸಿದ್ದು ಕಾರಣ ಕೇಂದ್ರದ ಮೊದಿ
ಸರ್ಕಾರವು ಈ ಮೂಲಕ ರಾಜಕೀಯ
ದುರುದ್ವೇಷದಿಂದ ಸೇಡಿನ ರಾಜಕಾರಣ ಮಾಡುತ್ತಿದ್ದು ಕಾರಣ ಇದನ್ನು ವಿರೋಧಿಸಿ ಕೊಪ್ಪಳ
ಲೋಕಸಭಾ ಹಾಗೂ ವಿಧಾನಸಭಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು
ಹಮ್ಮಿಕೊಳ್ಳಲಾಗಿತ್ತು.
Subscribe to:
Post Comments (Atom)
0 comments:
Post a Comment