PLEASE LOGIN TO KANNADANET.COM FOR REGULAR NEWS-UPDATES

ಮಾರ್ಚ್ 30ರಿಂದ ಏಪ್ರಿಲ್ 13 ರವರೆಗೆ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ ನಡೆಯಲಿದ್ದು, ಮಾ.30- ಕನ್ನಡ (ಪ್ರಥಮ ಭಾಷೆ), ಏ.1- ವಿಜ್ಞಾನ, ಏ.4- ಗಣಿತ, ಏ.6- ಇಂಗ್ಲಿಷ್, ಏ.11- ಸಮಾಜ ವಿಜ್ಞಾನ, ಏ.13-ಹಿಂದಿ ಪರೀಕ್ಷೆ ನಡೆಯಲಿದೆ. ಏ.7ರಂದು ಪರೀಕ್ಷೆ ಇರುವುದಿಲ್ಲ, 8 ರಂದು ಯುಗಾದಿ ಹಬ್ಬದ ಅಂಗವಾಗಿ ರಜೆ, 9 ರಂದು ಎರಡನೇ ಶನಿವಾರ ರಜೆ, 10 ರಂದು ಭಾನುವಾರ ರಜೆ ಇರುತ್ತದೆ.

Advertisement

0 comments:

Post a Comment

 
Top