ಕೊಪ್ಪಳ.ನ.೨೪- ಇಂದಿನ ಮಕ್ಕಳೆ ಈ ನಾಡೀನ ಭಾವಿ ಪ್ರಜೇಗಳಾಗಿದ್ದು, ಅವರ ಮುಂದಿನ ಉಜ್ವಲ ಭವಿಷ್ಯ ರೂಪಿಸುವದರ ಜೋತೆಗೆ, ಮಕ್ಕಳಲ್ಲಿ ದೇಶಾಭಿಮಾನ ನಮ್ಮ ಸಂಸಕೃತಿ ಕಲೆ ಬೆಳೆಸುವಂತಹ ಕೆಲಸ ಶಿಕ್ಷಕರು ಮಾಡಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಅಮ್ಜದ್ ಪಟೇಲ್ ಹೇಳಿದರು.
ಅವರು ನಗರದ ಕುವೆಂಪು ನಗರ ಆಶ್ರಯ ಬಡವಾಣೆ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸೋಮುವಾರ ಎರ್ಪಡಿಸಿದ ಮಕ್ಕಳ ದಿನಾಚರಣೆ ಸಮಾರಂಭದ ಉದ್ಘಾಟಣೆ ನೇರೆವೇರಿ
ಮುಂದುವರೆದು ಮಾತನಾಡಿದ ಅವರುಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಮಾಡಬೇಕು, ಸಣ್ಣ ಮಕ್ಕಳಿಗೆ ಅವರ ಆರೋಗ್ಯದ ಬಗ್ಗೆ ಹೇಚ್ಚಿನ ಕಾಳಜಿ ವಹಿಸಬೇಕು, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಪರಿಸರವನ್ನು ಸ್ವಚ್ಚವಾಗಿಡಬೇಕು, ನಮ್ಮ ದೇಶದ ಪ್ರಥಮ ಪ್ರಧಾನಿ ನೆಹರೂರವರಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಇತ್ತು, ಅದಕ್ಕಾಗಿಯೇ, ಅವರು ತಮ್ಮ ಜನ್ಮದಿನ ಮಕ್ಕಳ ದಿನಾಚರಣಯನ್ನಾಗಿ ಮಾಡಿದರು. ಅದನ್ನೇ ನಾವು ಅನುಸರಿಸಿಕೊಂಡು ಹೋಗಲು ಅವಶ್ಯಕವಾಗಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಅಮ್ಜದ್ ಪಟೇಲ್ ಹೇಳಿದರು.
ಈ ಸಂಧರ್ಬದಲ್ಲಿ ನಗರಸಭಾ ಸದಸ್ಯ ಮಹೇಶ ಭಜಂತ್ರಿ, ಎಮ್.ಜಹೀರ ಅಲಿ, ಗಣಾಚಾರಸ್ವಾಮಿ, ಶಿವಮೂರ್ತಿ ಗುತ್ತಿ, ದಂಡೆಪ್ಪ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಬಸಮ್ಮ, ಶಿಕ್ಷಕಿ ನೂರ್‌ಜಹಾಂ ಬೇಗಂ, ಮಲ್ಲಮ ಸೇರಿದಂತೆ ಒಣಿಯ ಹೀರಿಯರು ಸಂಘಟಣೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಿ ಮಾತನಾಡಿದ ಅವರು ಮಕ್ಕಳಿಗೆ ದೇಶದ ಮಹಾನ್ ನಾಯಕರ ಜೀವನ ಚರಿತ್ರೆ ಪರಿಚಯಿಸುವಂತಹ ಕೆಲಸ ಮಾಡಬೇಕು ಎಂದರು.ಅವರು ನಗರದ ಕುವೆಂಪು ನಗರ ಆಶ್ರಯ ಬಡವಾಣೆ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸೋಮುವಾರ ಎರ್ಪಡಿಸಿದ ಮಕ್ಕಳ ದಿನಾಚರಣೆ ಸಮಾರಂಭದ ಉದ್ಘಾಟಣೆ ನೇರೆವೇರಿ
ಮುಂದುವರೆದು ಮಾತನಾಡಿದ ಅವರುಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಮಾಡಬೇಕು, ಸಣ್ಣ ಮಕ್ಕಳಿಗೆ ಅವರ ಆರೋಗ್ಯದ ಬಗ್ಗೆ ಹೇಚ್ಚಿನ ಕಾಳಜಿ ವಹಿಸಬೇಕು, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಪರಿಸರವನ್ನು ಸ್ವಚ್ಚವಾಗಿಡಬೇಕು, ನಮ್ಮ ದೇಶದ ಪ್ರಥಮ ಪ್ರಧಾನಿ ನೆಹರೂರವರಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಇತ್ತು, ಅದಕ್ಕಾಗಿಯೇ, ಅವರು ತಮ್ಮ ಜನ್ಮದಿನ ಮಕ್ಕಳ ದಿನಾಚರಣಯನ್ನಾಗಿ ಮಾಡಿದರು. ಅದನ್ನೇ ನಾವು ಅನುಸರಿಸಿಕೊಂಡು ಹೋಗಲು ಅವಶ್ಯಕವಾಗಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಅಮ್ಜದ್ ಪಟೇಲ್ ಹೇಳಿದರು.
ಈ ಸಂಧರ್ಬದಲ್ಲಿ ನಗರಸಭಾ ಸದಸ್ಯ ಮಹೇಶ ಭಜಂತ್ರಿ, ಎಮ್.ಜಹೀರ ಅಲಿ, ಗಣಾಚಾರಸ್ವಾಮಿ, ಶಿವಮೂರ್ತಿ ಗುತ್ತಿ, ದಂಡೆಪ್ಪ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಬಸಮ್ಮ, ಶಿಕ್ಷಕಿ ನೂರ್‌ಜಹಾಂ ಬೇಗಂ, ಮಲ್ಲಮ ಸೇರಿದಂತೆ ಒಣಿಯ ಹೀರಿಯರು ಸಂಘಟಣೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
0 comments:
Post a Comment