ಕೊಪ್ಪಳ-೧೬ - ಜಿಲ್ಲಾ ವೀರಶೈವ ಆದಿ ಬಣಜಿಗ ಸಮಾಜದ ಮುಖಂಡ ಗವಿಸಿದ್ದೇಶ್ವರ ಅರ್ಭನ್ ಬ್ಯಾಂಕಿನ ಸದಸ್ಯರೂ ಆಗಿದ್ದ ಮುದಕಪ್ಪ ಅಂದಪ್ಪ ಉಮಚಗಿ (೫೬) ಯವರು ಅನಾರೋಗ್ಯದ ನಿಮಿತ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮದ್ಯಾಹ್ನ ೧-೩೦ ಗಂಟೆಗೆ ನಿಧನ ಹೊಂದಿದ್ದಾರೆ, ಮೃತರಿಗೆ ನಾಲ್ಕು ಸಹೋದರರು ಇಬ್ಬರು ಸಹೋದರಿಯರು ಹಾಗೂ ಪತ್ನಿ ಸೇರಿದಂತೆ ಮೂರು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಸೇರಿದಂತೆ ಅಪಾರವಾದ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆಯು ನಗರದ ವೀರಶೈವ ರುದ್ರಭೂಮಿಯಲ್ಲಿ ೧೭ ರ ಮದ್ಯಾಹ್ನ ೧೨:೦೦ ಗಂಟೆಗೆ ಜರುಗಲಿದೆ.
Subscribe to:
Post Comments (Atom)

0 comments:
Post a Comment