ಕೊಪ್ಪಳ -23- ಸೈಯ್ಯದ್ ಮಹೆಮುದ್ ಹುಸೇನಿ ನಗರ ಯುವ ಗಟಕ ಜೆಡಿಎಸ್ ಕೊಪ್ಪಳ ಇವರನ್ನು ಕೊಪ್ಪಳ ಐಸರಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕೊಪ್ಪಳ ಜಿಲ್ಲಾ ನಾಗರೀಕ ಸಾಂಸ್ಕೃತಿಕ ವೇದಿಕೆಯು ೨೦೧೫ ಅಗಸ್ಟ ೨೩,೨೪,೨೫ ರಂದು ಮೂರು ದಿನಗಳ ಕಾಲ ಡಾ|| ಸಿದ್ಧಯ್ಯ ಪುರಾಣಿಕ್ ವೇದಿಕೆಯಲ್ಲಿ ಕೊಪ್ಪಳದ ಸಾಹಿತ್ಯಭವನದಲ್ಲಿ ಎಂಟನೇಯ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವವನ್ನು ಆಯೊಜಿಸಿದೆ.
0 comments:
Post a Comment