ಜಾಮೀಯಾ ಮಜೀದ ಸುನ್ನಿ ಕಮೀಟಿ. ಕೊಪ್ಪಳ ತಾಲೂಕಿನ ಲಾಚನಕೇರಿ ಗ್ರಾಮದಲ್ಲಿ ಜಾಮೀಯ ಮಸ್ಜಿದ ನಿರ್ಮಾಣ ಕಾರ್ಯಕ್ರಮ ಜರುಗಿತು. ಈ ಒಂದು ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು ಮುಸ್ಲಿಂ ಬಾಂದವರು ಹಾಗೂ ಊರಿನ ಸರ್ವ ಧರ್ಮದವರು ಸಹ ಪಾಲ್ಗೊಂಡಿದ್ದರು ಇವರೆಲ್ಲರ ಪ್ರೋತ್ಸಾಹದ ಮೇರೆಗ ಈ ಕಾರ್ಯಕ್ರಮ ಯಶಸ್ವಿ ಗೊಂಡಿತು.
0 comments:
Post a Comment