PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - 22  ನಾಳೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಡಾ|| ಸಿದ್ದಯ್ಯ ಪುರಾಣಿಕ ಸ್ಮಾರಕ ರಾಜ್ಯ ಪ್ರಶಸ್ತಗೆ ಎಂಟು ವಿಶ್ವ ದಾಖಲೆಮಾಡಿರುವ ಉತ್ಸವ ರಾಕ್ ಗಾಡ೯ನ್ , ಗೋಟಗೊಡಿ, ತಾ|| ಶಿಗ್ಗಾವ್, ಜಿಲ್ಲಾ|| ಹಾವೇರಿಯ ವ್ಯವಸ್ಥಾಪಕ ನಿದೇ೯ಶಕರಾದ ಪ್ರಕಾಶ ದಾಸನೂರು ಆಯ್ಕೆಯಾಗಿದ್ದಾರೆ.

Advertisement

0 comments:

Post a Comment

 
Top