PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - ೧೪ ಯಲಮಗೇರಾ ಶಾಲೆಯ ಮಕ್ಕಳು ಎಂದಿನಂತೆ ವಿದ್ಯಾಬ್ಯಾಸಕ್ಕೆಂದು ಶಾಲೆಗೆ ತೆರಳಿದ್ದಾರೆ ಆದರೆ ಇಂದು ಶಾಲೆಯಲ್ಲಿ ಪಾಠವಿಲ್ಲದೇ ಕೂಲಿ ಆಳುಗಳಹಾಗೆ ಚರಂಡಿ ತ್ಯಾಜ್ಯವನ್ನು ಎತ್ತುವಕೆಲಸದಲ್ಲಿ ತೊಡಗಿದ್ದರು. ಪಂಚಾಯತಿಯವರು ಚರಂಡಿ ಸ್ವಚ್ಚಗೊಳಿಸಿ ತೆಗೆದಿರುವ ತ್ಯಾಜ್ಯ ಮಣ್ಣನ್ನು ಶಾಲೆಯ ಅಂಗಳಕ್ಕೆ ಮಕ್ಕಳಿಂದ ಹಾಕಿಸಿದ್ದಾರೆ. ಈ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳಲು ಶಿಕ್ಷಕರಿಗೆ ಯಾರು ತಿಳಿಸಿರಲಿಲ್ಲ. ಯಾವ ಆದೇಶವು ಬಂದಿರುವುದಿಲ್ಲ. ಕಾರಣ ಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ.


Advertisement

0 comments:

Post a Comment

 
Top