PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ- ಸ್ಥಳಿಯ ಹಾಯ್ ಕೊಪ್ಪಳ ಪಾಕ್ಷಿಕ ವತಿಯಿಂದ ಇಂದು ದಿನಾಂಕ : ೨೦ ರಂದು ಸ್ಥಳಿಯ ತಾ.ಪಂ ಸಭಾಂಗಣದಲ್ಲಿ ಪತ್ರಿಕಾ ದಿನಾಚರನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಬಸವಲಿಂಗಪ್ಪ ಬೂತೆ ವಹಿಸುವರು ಮುಖ್ಯಅತಿಥಿಗಳಾಗಿ ತಾ.ಪಂ ಅಧ್ಯಕ್ಷ ಮಹಾದೇವಿ ಕಳಕಪ್ಪ ಕಂಬಳಿ, ತಾ.ಪಂ ಮಾಜಿ ಸದಸ್ಯ ಡಾ|| ಶರಣಪ್ಪ ಕೊಪ್ಪಳ. ಜಿ.ಪಂ ಸದಸ್ಯ ರಾಮಣ್ಣ ಮಳಿಯಪ್ಪ   ಸಾಲಭಾವಿ ಮಾಜಿ ಜಿ.ಪಂ ಉಪಾಧ್ಯಕ್ಷ ಶಿವಶಂಕರ ಲಿಂಗರಾಜ ದೇಸಾಯಿ ತಾಲೂಕ ಕಾಂಗ್ರೇಸ್ ಯುವ ಮುಖಂಡ ಅಂದಾಣಗೌಡ ವಿರನಗೌಡ ಪೋ.ಪಾ, ಬಿಜೆಪಿ ತಾಲೂಕ ಯುವ ಮುಖಂಡ ಅಯ್ಯನಗೌಡ ರುದ್ರಗೌಡ ಕೆಂಚಮ್ಮನವರ ಹುಣಿಸಿಹಾಳ, ಯುವ ಮುಖಂಡ ಶಿವರಾಜಗೌಡ ಚನ್ನಪ್ಪಗೌಡ ಪೋ.ಪಾ ಕರಮುಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ ತಿಮ್ಮಪ್ಪ, ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಗಂಜಿಹಾಳ, ರಾಜೂರ ಪಿಡಿಓ ಗವಿಸಿದ್ದಯ್ಯ ಗಂಧದ ಆಗಮಿಸುವರು ಎಂದು ಹಾಯ್ ಕೊಪ್ಪಳ ಪತ್ರಿಕೆ ಸಂಪಾಧಕ ಸ ಶರಣಪ್ಪ ಪಾಟೀಲ್ ಕರಮುಡಿ ತಿಳಿಸಿದ್ದಾರೆ.

Advertisement

0 comments:

Post a Comment

 
Top